ಕುಷ್ಟಗಿ ತಹಸೀಲ್ದಾರ ಕಚೇರಿಯ ಹಳೆ ಕಟ್ಟಡ ಉಳಿಸಲು ಒತ್ತಾಯ
Dec 29 2023, 01:32 AM ISTಆಡಳಿತ ಸೌಧವು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದೆ. ಇದು ಐತಿಹಾಸಿಕ ಮಹತ್ವ ಸಾರುತ್ತಿರುವ ಕಟ್ಟಡವಾಗಿದ್ದು, ಇಲ್ಲಿ ಹೈದರಾಬಾದ್ ನಿಜಾಮರು ಆಡಳಿತ ಮಾಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಒದಗಿಸುವ ತಾಲೂಕಿನ ಏಕೈಕ ಪಾರಂಪರಿಕ ಕಟ್ಟಡವಾಗಿದೆ. ತಹಸೀಲ್ದಾರ್, ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.