ಹಿರೀಸಾವೆ ಚೌಡೇಶ್ವರಿ ದೇವಿ ಅಂಗಳದಲ್ಲಿ ಸಂಪನ್ನಗೊಂಡ ದಸರಾ
Oct 14 2024, 01:25 AM ISTಉತ್ಸವದಲ್ಲಿ ನಾಗಮಂಗಲದ ರುದ್ರೇಶ್ ತಂಡದವರಿಂದ ವೀರಭದ್ರನ ಕುಣಿತ, ಬೆಳ್ತಂಗಡಿಯ ಸೃಷ್ಟಿ ಆರ್ಟ್ಸ್ ತಂಡದ ಕೀಲುಕುದುರೆ- ಗೊಂಬೆಮೇಳ, ಸಾಗರದ ಬಸಪ್ಪ ತಂಡದವರ ಡೊಳ್ಳು ಕುಣಿತ, ಕೇರಳದ ಚಂಡೆವಾದ್ಯ ಮತ್ತು ತುಮಕೂರು ಜಿಲ್ಲೆಯ ಆಲ್ಬೂರಿನ ನಟರಾಜ್ ತಂಡದ ಸೋಮನ ಕುಣಿತ, ಸೇರಿದಂತೆ ಹಲವು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.