ದಸರಾ ಪರಂಪರೆ, ಸಂಸ್ಕೃತಿಯನ್ನು ಯುವಜನತೆಗೆ ತಿಳಿಸುವ ಕೆಲಸ ಆಗಲಿ: ಡಾ.ಲತಾ ರಾಜಶೇಖರ್
Sep 11 2025, 12:03 AM ISTದಸರೆ ಎಂದರೇ ಸಾಮರಸ್ಯಕ್ಕೆ ಹೆಸರುವಾಸಿ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿಷ್ಠೆಯನ್ನು ಕೈಬಿಟ್ಟು ಜನಹಿತದ ಹಿತದೃಷ್ಟಿಯಿಂದ ಸಂಘರ್ಷದ ಬದಲು ಸಾಮರಸ್ಯದ ದಸರೆಗೆ ಮುಂದಾಗಬೇಕು. ಇಂದಿನ ಯುವಪೀಳಿಗೆಗೆ ದಸರಾ ಪರಂಪರೆ, ಸಂಸ್ಕೃತಿಯನ್ನು ತಿಳಿಸುವ ಕೆಲಸ ಆಗಬೇಕು.