• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಕಾಡಾನೆ ದಾಳಿ, ಭತ್ತ ಗದ್ದೆ ಹಾನಿ: ಪರಿಹಾರ ಆಗ್ರಹ

Oct 30 2024, 12:39 AM IST
ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪುದುಕೊಟೆ ಗ್ರಾಮದ ನಿವಾಸಿ ಮಂಡೆಪಂಡ ಜಾಲಿ ಹಾಗೂ ಸಮೀಪದ ಗದ್ದೆಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಅಪಾರ ಪ್ರಮಾಣದ ಭತ್ತದ ಬೆಳೆಗೆ ಹಾನಿ ಉಂಟಾಗಿದೆ. ಕೈಗೆ ಬರಲು ಸಿದ್ದಗೊಂಡಿದ್ದ ಫಸಲು ಕಾಡಾನೆಗಳ ಪಾಲಾಗಿದೆ.

ರಾಜ್ಯಾದ್ಯಂತ 230 ಗೋಲ್‌ಗಪ್ಪಾ ಘಟಕ ಮೇಲೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ದಾಳಿ

Oct 30 2024, 12:37 AM IST
ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ 230 ಗೋಲ್‌ಗಪ್ಪಾ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ 165 ಘಟಕಗಳಲ್ಲಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

ಹೆಜ್ಜೇನು ದಾಳಿ: ಬಾಲಕನನ್ನು ರಕ್ಷಿಸಿದ ಗ್ರಾ.ಪಂ. ಗ್ರಂಥಪಾಲಕಿ

Oct 28 2024, 01:07 AM IST
ಹೆಜ್ಜೇನು ದಾಳಿ: ಬಾಲಕನನ್ನು ರಕ್ಷಿಸಿದ ಗ್ರಾಮ ಪಂಚಾಯಿತಿ ಗ್ರಂಥಪಾಲಕಿ

ಬ್ರಿಟಿಷ್ ರಾಕ್ ಬ್ಯಾಂಡ್ ಕೋಲ್ಡ್‌ ಪ್ಲೇ ಟಿಕೆಟ್‌ ಅಕ್ರಮ ಮಾರಾಟ : ಬೆಂಗಳೂರಲ್ಲಿ ಇ.ಡಿ. ದಾಳಿ

Oct 27 2024, 02:37 AM IST

ಬ್ರಿಟಿಷ್ ರಾಕ್ ಬ್ಯಾಂಡ್ ಕೋಲ್ಡ್‌ ಪ್ಲೇ ಆಯೋಜಿಸಿರುವ ಸಂಗೀತ ಕಾರ್ಯಕ್ರಮ ಹಾಗೂ ಗಾಯಕ ದಲ್ಜೀತ್‌ ದೊಸಾಂಜ್‌ ಅವರ ದಿಲ್ಲುಮಿನಾಟಿ ಕಾರ್ಯಕ್ರಮಗಳ ಅಕ್ರಮ ಟಿಕೆಟ್‌ ಮಾರಾಟದ ಸಂಬಂಧ ದೆಹಲಿ, ಮುಂಬೈ, ಜೈಪುರ, ಚಂಡೀಗಢ ಹಾಗೂ ಬೆಂಗಳೂರಿನ ಕೆಲ ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ದಾಳಿ ನಡೆಸಿದೆ.

ಶನಿವಾರ ಮುಂಜಾವಿನಲ್ಲಿ ಇರಾನ್ ಮೇಲೆ ಇಸ್ರೇಲ್‌ ಭೀಕರ ಕ್ಷಿಪಣಿ ದಾಳಿ - ಇದು ಮೊದಲ ಅಧಿಕೃತ ದಾಳಿ

Oct 27 2024, 02:36 AM IST

 ಶನಿವಾರ ಮುಂಜಾವಿನಲ್ಲಿ ಇರಾನ್ ಮೇಲೆ ಇಸ್ರೇಲ್‌ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಇದು ಇರಾನ್‌ ಮೇಲೆ ಇಸ್ರೇಲ್‌ ನಡೆಸಿದ ಮೊದಲ ಅಧಿಕೃತ ದಾಳಿ.

ಮೊಸಳೆ ದಾಳಿ: ರೈತನಿಗೆ 10 ಲಕ್ಷ ಪರಿಹಾರ: ಶಾಸಕ ಜೆ.ಟಿ.ಪಾಟೀಲ

Oct 26 2024, 01:13 AM IST
ಮೊಸಳೆ ದಾಳಿಯಿಂದ ಕೈ ಕಳೆದುಕೊಂಡಿದ್ದ ಕಾತರಕಿ ಗ್ರಾಮದ ರೈತ ಧರಿಯಪ್ಪ ಸಂಗಪ್ಪ ಮೇಟಿ ಎಂಬಾತರಿಗೆ ಶಾಸಕ ಜೆ ಟಿ. ಪಾಟೀಲ ಅವರು ಕೊಟ್ಟ ಮಾತಿನಂತೆ ಕೇವಲ 10 ದಿನದಲ್ಲಿ ಸರ್ಕಾರದಿಂದ ಪರಿಹಾರ ಮಂಜೂರು

ರಾಜಧಾನಿ ಬೆಂಗಳೂರಿನ ಮೇಲೆ ಉತ್ತರದ ಏಕಮುಖ ಸಾಂಸ್ಕೃತಿಕ ದಾಳಿ : ಹಬ್ಬ, ಆಹಾರದಲ್ಲೂ ಬದಲಾವಣೆ

Oct 25 2024, 01:51 AM IST
ರಾಜಧಾನಿಗೆ ಉತ್ತರ ಭಾರತ ಸೇರಿ ಪರರಾಜ್ಯಗಳ ಸಂಸ್ಕೃತಿ ಏಕಮುಖವಾಗಿ ಹರಿದುಬರುತ್ತಿದೆ. ಐಟಿ ಕಲ್ಚರ್‌ ಬೇರು ಆಳಕ್ಕೆ ಇಳಿಯುತ್ತಿದೆ. ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಬದಲಾಗಿ ಅಲ್ಲಿನ ಆಚರಣೆಗಳ ಪ್ರಭಾವ ಕನ್ನಡಿಗರ ಮೇಲೆ ದಟ್ಟವಾಗುತ್ತಿದೆ.

ಕೇರಳದ ತ್ರಿಶೂರ್‌ನ ಚಿನ್ನಾಭರಣ ತಯಾರಿಕಾ ಘಟಕಗಳ ಮೇಲೆ ದಾಳಿ : 120 ಕೆಜಿ ದಾಖಲೆ ರಹಿತ ಚಿನ್ನ ವಶ

Oct 25 2024, 01:10 AM IST
ಚಿನ್ನ ಉತ್ಪಾದನೆಗೆ ಹೆಸರುವಾಸಿಯಾಗಿರುವ ಕೇರಳದ ತ್ರಿಶೂರ್‌ನ ಕೆಲ ಚಿನ್ನಾಭರಣ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ ರಾಜ್ಯದ ಜಿಎಸ್‌ಟಿ ಅಧಿಕಾರಿಗಳು 120 ಕೆಜಿ ದಾಖಲೆರಹಿತ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಸಿಯೋಲ್‌: ದಕ್ಷಿಣ ಕೊರಿಯಾ ಅಧ್ಯಕ್ಷರ ಮನೆ ಮೇಲೆ ‘ಕಸದ ಬಲೂನ್’ ದಾಳಿ : ಅಪಾಯಕಾರಿ ವಸ್ತು ಇಲ್ಲ

Oct 25 2024, 01:06 AM IST
‘ಇದು ಉತ್ತರ ಕೊರಿಯಾ ನಡೆಸಿರುವ ದಾಳಿ. ಆದರೆ ಬಲೂನ್‌ನಲ್ಲಿದ್ದ ಕಸದಲ್ಲಿ ಯಾವುದೇ ಅಪಾಯಕಾರಿ ವಸ್ತು ಪತ್ತೆಯಾಗಿಲ್ಲ’ ಎಂದು ದ. ಕೊರಿಯಾ ಅಧ್ಯಕ್ಷರ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಉಗ್ರರು ಜಮ್ಮು- ಕಾಶ್ಮೀರದಲ್ಲಿ ರಕ್ತಪಾತ ಮುಂದುವರಿಸಿದ್ದು ಸೇನಾ ವಾಹನ ಮೇಲೆ ದಾಳಿ : 4 ಯೋಧರು ಹುತಾತ್ಮ

Oct 25 2024, 01:05 AM IST

ಶ್ರೀನಗರ: ಉಗ್ರರು ಜಮ್ಮು-ಕಾಶ್ಮೀರದಲ್ಲಿ ರಕ್ತಪಾತ ಮುಂದುವರಿಸಿದ್ದು, ಬಾರಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನಲ್ಲಿ ರಾಷ್ಟ್ರೀಯ ರೈಫೆಲ್‌ನ  ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

  • < previous
  • 1
  • ...
  • 32
  • 33
  • 34
  • 35
  • 36
  • 37
  • 38
  • 39
  • 40
  • ...
  • 78
  • next >

More Trending News

Top Stories
ಸಭಾಪತಿ ಹೊರಟ್ಟಿ ಎಂಎಲ್ಸಿಯಾಗಿ 45 ವರ್ಷ ಪೂರ್ಣ, ಮತ್ತೊಮ್ಮೆ ಗೆದ್ದರೆ ಹೊಸ ದಾಖಲೆ
ಸ್ವಾಮೀಜಿಗಳು ಟ್ಯೂಬ್ ಲೆಸ್ ಟೈಯರ್ ಇದ್ದಂತೆ - ಕಲಬುರಗಿ ಕಾರ್ಪೋರೇಟರ್‌ಗಳು ಬೆಳಗಿನ ವಾಕಿಂಗ್‌ ನಿಲ್ಸಿದ್ದಾರಂತ್ರಿ..
ಸೆಪ್ಟೆಂಬರ್‌ ಕ್ರಾಂತಿ ಇನ್ನೂ ದೂರ ಇದೆ, ಆಸಕ್ತಿ ಉಳಿಸಿಕೊಳ್ಳಿ : ರಾಜಣ್ಣ
ಸಿದ್ದರಾಮಯ್ಯ ರಾಜೀನಾಮೆ ಅಷ್ಟೇ ಬಾಕಿ - ಸಿಎಂ ಸ್ಥಾನ ಬದಲಾವಣೆಗೆ ಸಿದ್ಧತೆ : ಬಿವೈವಿ
ರಾಜ್ಯದಲ್ಲಿ ಮುಂದಿನ ವಾರ ಮುಂಗಾರು ದುರ್ಬಲ - 15 ಜಿಲ್ಲೆಗಳಲ್ಲಿ ಮಳೆ ಕೊರತೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved