ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಶಿವಾರ ಪಟ್ಟಣ ಕೆರೆಗೆ ಕೆಸಿ ವ್ಯಾಲಿ ನೀರು ಹರಿಸಿ: ಶಾಸಕ ನಂಜೇಗೌಡ
Oct 01 2024, 01:19 AM IST
ಅಧಿಕಾರಿಗಳೂಂದಿಗಿನ ಸಭೆಯಲ್ಲಿ ಕೆಸಿ ವ್ಯಾಲಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕರು, ಯೋಜನೆಯಡಿ ತಾಲೂಕಿನ ಶಿವಾರಪಟ್ಟಣ ಸೇರಿದಂತೆ ಈ ಭಾಗದ ೩ ಕೆರೆಗಳನ್ನು ಪೂರ್ಣವಾಗಿ ತುಂಬಿಸಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದರು.
ರಾಜಧಾನಿಗೆ ಶರಾವತಿ ನೀರು: ಪ್ರತಿರೋಧ ಜೋರು
Oct 01 2024, 01:19 AM IST
ಹೊಸನಗರ ಪಟ್ಟಣದ ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದಲ್ಲಿ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ “ಶರಾವತಿ ನದಿ ಕಣಿವೆ ಹೋರಾಟ ಒಕ್ಕೂಟದವರ ಶರಾವರಿ ನದಿ ಕಣಿವೆ ಉಳಿಸಿ’’ ಪೂರ್ವಭಾವಿ ಸಭೆ ನಡೆಯಿತು.
ಹಲಗೂರು ವ್ಯಾಪ್ತಿಯಲ್ಲಿ ಉತ್ತಮ ಮಳೆ; ಹಳ್ಳ ಕೊಳ್ಳಗಳಲ್ಲಿ ಹರಿದ ನೀರು
Sep 30 2024, 01:31 AM IST
ಈ ಭಾಗದಲ್ಲಿ ಶಿಂಷಾ- ಕಾವೇರಿ ನದಿ ಪಕ್ಕದಲ್ಲೆ ಇದ್ದರೂ ಕೃಷಿ ಚಟುವಟಿಕೆಗಳಿಗೆ ಮಾತ್ರ ನೀರಿಲ್ಲ. ಮಳೆಯಾಶ್ರಿತ ಪ್ರದೇಶವಾದ ಈ ಭಾಗದ ಹಲವು ಗ್ರಾಮಗಳಲ್ಲಿ ಮಳೆ ಇಲ್ಲದೇ ಅಂತರ್ಜಲ ಕುಸಿದು ಬೋರ್ ವೆಲ್ ನೀರು ಕೂಡ ಕಡಿಮೆಯಾಗಿತ್ತು. ಜನರು ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿಗೂ ತೊಂದರೆಯಾಗಿತ್ತು.
ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಒತ್ತಾಯ
Sep 29 2024, 01:34 AM IST
ಸರ್ಕಾರದ ಸಹಾಯಧನ ಪಡೆದು ರಸ್ತೆಯಲ್ಲಿಯೇ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದರಿಂದ ರೈತರ ಕೃಷಿ ಚಟುವಟಿಕೆ ಮತ್ತು ಸಾರ್ವಜನಿಕರಿಗೆ ತೊಂದರೆ
ವಿ.ಸಿ.ನಾಲಾ ರೈತರು ನೀರು ನಿರ್ವಹಣೆಯಲ್ಲಿ ಮುಂಜಾಗ್ರತೆ ವಹಿಸಬೇಕು: ಮಂಗಲ ಎಂ.ಯೋಗೀಶ್
Sep 29 2024, 01:31 AM IST
ಮಳೆ ಕಡಿಮೆಯಾಗಿದೆ. ವಾಡಿಕೆ ಮಳೆ ಬಾರದ ಕಾರಣ ಒಂದು ಬೆಳೆಗೆ ಸೀಮಿತವಾಗುವ ಲಕ್ಷಣವಿತ್ತು. ಆದರೆ, ಅದೂ ಕೈಗೆಟುಕುತ್ತಿಲ್ಲ ಎಂಬ ಆತಂಕ ಮನೆ ಮಾಡಿದೆ. ಬೆಳೆ ಪದ್ಧತಿಗಳಲ್ಲಿ ಮಾರ್ಪಾಡು ಮಾಡಿಕೊಂಡು ನೀರಿನ ಮಿತ ಬಳಕೆ ಕಾಯ್ದುಕೊಳ್ಳಬೇಕು.
ಜೆಜಿ ಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಹೋರಾಟಕ್ಕೆ ನೂರು ದಿನ
Sep 28 2024, 01:31 AM IST
ತಾಲೂಕಿನ ಜೆಜಿ ಹಳ್ಳಿಯ ಕೆರೆಗಳಿಗೆ ನೀರು ಹರಿಸಿ ಎಂದು ಆಗ್ರಹಿಸಿ ನಡೆಯುತ್ತಿರುವ ಧರಣಿಗೆ 100 ದಿನ ಪೂರೈಸಿದ್ದು, ಚಳವಳಿಯ ಮುಂದುವರೆದ ಭಾಗವಾಗಿ ಬಾರುಕೋಲು ಚಳವಳಿ ಹಮ್ಮಿಕೊಳ್ಳಲಾಗಿತ್ತು.
ಜೆಜೆಎಂ ನೀರು ಪೂರೈಕೆಗೆ ಚಾಲನೆ
Sep 28 2024, 01:28 AM IST
ಪಾವಗಡ: ಜೆಜೆಎಂನ ಕಾಮಗಾರಿಗೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮನೆಗಳಿಗೆ ಶುದ್ದ ನೀರು ಸರಬರಾಜಿಗೆ ಶಾಸಕ ಎಚ್.ವಿ.ವೆಂಕಟೇಶ್ ಚಾಲನೆ ನೀಡಿದರು.
ನಾಲೆಯ ಹೂಳು ತೆಗೆಸಿ ನೀರು ಹರಿಸುವಂತೆ ರೈತರ ಪ್ರತಿಭಟನೆ
Sep 27 2024, 01:22 AM IST
ಹೇಮಾವತಿ ಜಲಾಶಯದ ಸಾಹುಕಾರ್ ಚನ್ನಯ್ಯ ನಾಲಾ ವ್ಯಾಪ್ತಿಗೆ ಸೇರಿದ 54 ನೇ ವಿತರಣಾ ನಾಲೆ ಸಂಪೂರ್ಣ ಮುಚ್ಚಿ ಹೋಗಿದೆ. ಇದರಿಂದ ಗಾಂಧಿ ನಗರದಿಂದ ಕೃಷ್ಣಾಪುರ, ಲಿಂಗಾಪುರ ಮತ್ತು ಚೌಡೇನಹಳ್ಳಿ ಭಾಗದ ನೂರಾರು ಎಕರೆ ಪ್ರದೇಶದ ರೈತರು ಹೇಮೆಯ ನೀರಿನಿಂದ ವಂಚಿತರಾಗಿದ್ದಾರೆ.
ರೈತರಿಗೆ ನೀರು ಕೊಟ್ಟರದೇ ನಿಜವಾದ ಕಾವೇರಿ ಆರತಿ: ಅನ್ನದಾನಿ
Sep 27 2024, 01:20 AM IST
ಕೆಆರ್‌ಎಸ್ ತುಂಬಿದ ಸಮಯದಲ್ಲೇ ಕೆರೆ- ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಬೇಕಿತ್ತು. ಆಗ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರು. ಆಗಲೇ ನೀರು ಕೊಟ್ಟಿದ್ದರೆ ಇಂದು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಿರಲಿಲ್ಲ. ಆಗಸ್ಟ್ ಕೊನೆಯಲ್ಲೇ ನಾಟಿ ಮುಗಿಯಬೇಕಿತ್ತು. ಈಗ ನೀರು ಕೊಟ್ಟರೂ ನಾಟಿ ಮಾಡಲಾಗುವುದಿಲ್ಲ. ನಾಟಿ ಮಾಡುವ ಅವಧಿ ಮೀರಿರುವುದರಿಂದ ರೈತರಿಗೆ ಯಾವ ಪ್ರಯೋಜನವಿಲ್ಲ. ಈಗ ಕನಿಷ್ಠ ಪಕ್ಷ ಕೆರೆ- ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಬೇಕಿದೆ.
78 ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ
Sep 26 2024, 10:06 AM IST
ಭದ್ರಾ ಉಪಕಣಿವೆ ಯೋಜನೆಯ 3 ನೇ ಹಂತದ ಯೋಜನೆ, ಟೆಂಡರ್ ಹಂತದಲ್ಲಿದ್ದು ಎಲ್ಲ ಕೆರೆಗಳ ಅಭಿವೃದ್ಧಿಪಡಿಸಿ, ನೀರು ತುಂಬಿಸುವ ಕಾಮಗಾರಿ ಮೂಲಕ ಈ ಭಾಗದ ಸಮಸ್ಯೆ ಶಾಶ್ವತವಾಗಿ ಬಗೆಹರಿಯಲಿದೆ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.
< previous
1
...
46
47
48
49
50
51
52
53
54
...
157
next >
More Trending News
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!