ಸ್ವಾತಿ ಮಳೆಗೆ ಬೆಳೆ ನೀರು ಪಾಲು: ರೈತರು ಕಂಗಾಲು
Oct 13 2024, 01:05 AM ISTಶುಕ್ರವಾರ ತಡರಾತ್ರಿ ಗುಡುಗು ಸಿಡಿಲಿನ ಅಬ್ಬರದ ಜತೆಗೆ ಭಾರಿ ಪ್ರಮಾಣದಲ್ಲಿ ಸುರಿದ ಸ್ವಾತಿ ಮಳೆಗೆ ರೈತರ ಈರುಳ್ಳಿ, ಮೆಕ್ಕೆಜೋಳ, ಹೈಬ್ರೀಡ್ ಜೋಳ ನೀರಿನಲ್ಲಿ ನೆಂದು ಹೋಗಿದೆ. ಅತ್ತ ಇಟ್ಟಗಿ ಹೋಬಳಿ ವ್ಯಾಪ್ತಿಯಲ್ಲಿ ಕಟಾವಿಗೆ ಬಂದಿದ್ದ ಈರುಳ್ಳಿ ನೀರು ಪಾಲಾಗಿದೆ.