ಕೊನೇ ಭಾಗಕ್ಕಿಲ್ಲ ನೀರು: ಅಧಿಕಾರಿಗಳ ವಿರುದ್ಧ ಶಾಸಕ ಎಚ್.ಟಿ. ಮಂಜು ಗರಂ
Oct 11 2024, 11:50 PM ISTಕೆ.ಆರ್.ಪೇಟೆ ತಾಲೂಕಿನ ಗುಡ್ಡೇನಹಳ್ಳಿ, ವಿಠಲಾಪುರ, ಮಡುವಿನಕೋಡಿ, ಯಗಚಗುಪ್ಪೆ, ಹೊಸಕೋಟೆ, ಕತ್ತರಘಟ್ಟ ಸೇರಿದಂತೆ ಹಲವು ಗ್ರಾಮಗಳ ನಾಲಾ ಏರಿ ಮೇಲೆ ನೀರಾವರಿ ಅಧಿಕಾರಿಗಳೊಂದಿಗೆ ಸಂಚಾರ ನಡೆಸಿದ ಶಾಸಕರು ಕಾಲುವೆಗಳ ಹೂಳು ತೆಗೆಸಿ ಕೊನೇ ಭಾಗಕ್ಕೆ ನೀರು ಹರಿಸದಿರುವುದನ್ನು ಕಂಡು ಎಂಜಿನಿಯರ್‌ಗಳ ಮೇಲೆ ಹರಿಹಾಯ್ದರು.