ಆಲಮಟ್ಟಿ ಜಲಾಶಯದ ನೀರು ಮರು ಹಂಚಿಕೆಗೆ ಒತ್ತಾಯ
Sep 24 2024, 01:45 AM ISTಕನ್ನಡಪ್ರಭ ವಾರ್ತೆ ವಿಜಯಪುರ ಆಲಮಟ್ಟಿ ಜಲಾಶಯದ ನೀರಿನ ಮರು ಹಂಚಿಕೆಯ ವಿಷಯವಾಗಿ ಕರ್ನಾಟಕ ರೈತ ಸಂಘ - ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘ, ಅವಳಿ ಜಲಾಶಯಗಳ ನೀರು ಮರು ಹಂಚಿಕೆ ಹೋರಾಟ ಸಮಿತಿಯ ಜಿಲ್ಲಾ ಘಟಕ ಸೇರಿ ವಿವಿಧ ರೈತಪರ ಸಂಘಟನೆಗಳ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.