ಅವಳಿ ನಗರದಲ್ಲಿ 'ಚಿಗರಿ' ಬಸ್ಸುಗಳಿಗೆ ಕಷ್ಟ - BRTS ವೈಫಲ್ಯದ ಕಥೆ - ಆಳೆತ್ತರಕ್ಕೆ ಮಳೆ ನೀರು
Sep 19 2024, 02:06 AM ISTಹುಬ್ಬಳ್ಳಿ-ಧಾರವಾಡದಲ್ಲಿ ಬಿಆರ್ಟಿಎಸ್ ಬಸ್ ಸೇವೆ ಆರಂಭದಲ್ಲಿ ಖುಷಿ ತಂದರೂ, ಅವೈಜ್ಞಾನಿಕ ಯೋಜನೆಯಿಂದಾಗಿ ಜನರಿಗೆ ಸಮಸ್ಯೆಯಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗದಿರುವುದು, ಮಿಶ್ರ ವಾಹನ ಸಂಚಾರಕ್ಕೆ ತೊಂದರೆ, ವ್ಯಾಪಾರಗಳ ಮೇಲಿನ ಪರಿಣಾಮ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ.