ಮುಂಬೈನ ಎಲಿಫೆಂಟಾ ದ್ವೀಪದ ಬಳಿ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿಯಾಗಿ ಪ್ರವಾಸಿ ಹಡಗಿನಲ್ಲಿದ್ದ 13 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರವಾಸಿ ಹಗಡಗಿನಲ್ಲಿನ ಲೋಪವೊಂದು ಬಯಲಾ ಗಿದೆ