ಬಾಲ್ಯವಿವಾಹ, ಬಾಲಗರ್ಭಿಣಿ ಪ್ರಕರಣ ನಡೆಯದಂತೆ ಕ್ರಮವಹಿಸಿ
Sep 11 2025, 12:03 AM ISTಬಾಲ್ಯವಿವಾಹ ಮತ್ತು ಬಾಲಗರ್ಭಿಣಿ ಪ್ರಕರಣ ತಡೆಗೆ ಜನರಲ್ಲಿ ವ್ಯಾಪಕ ಪ್ರಚಾರ ಮತ್ತು ಜಾಗೃತಿ ಮೂಡಿಸಬೇಕು. ಈ ಹಿನ್ನೆಲೆ ಎಲ್ಲ ಗ್ರಾಪಂಗಳಲ್ಲಿ ಕಾವಲು ಸಮಿತಿ ಸಭೆ ಕೈಗೊಂಡು ಶಾಲಾ-ಕಾಲೇಜು, ಮಹಿಳಾ ಸ್ವ-ಸಹಾಯ ಸಂಘ ಸಂಸ್ಥೆ, ಜನರನ್ನು ಸೇರಿಸಿ ಬಾಲ್ಯವಿವಾಹ ಕಾನೂನು ಬಾಹಿರ ಎಂಬುದರ ಕುರಿತು ಅರಿವು ಮೂಡಿಸಬೇಕು.