ಕೃಷ್ಣ ಪತ್ನಿ ಪ್ರೇಮಾಗೆ ಭಾವುಕಪತ್ರ ಬರೆದ ಪ್ರಧಾನಿ ಮೋದಿ
Dec 11 2024, 12:46 AM IST ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನದ ಹಿನ್ನೆಲೆಯಲ್ಲಿ ಅವರ ಪತ್ನಿ ಪ್ರೇಮಾ ಕೃಷ್ಣ ಅವರಿಗೆ ಪ್ರಧಾನಿ ಮೋದಿ ಅವರು ಪತ್ರ ಬರೆದು ನುಡಿ ಸಾಂತ್ವಾನ ಹೇಳಿದ್ದಾರೆ. ಕೃಷ್ಣಾರ ಅಗಲಿಕೆ ತುಂಬಲಾರದ ನಷ್ಟ ಎಂದಿರುವ ಮೋದಿ, ಅವರ ವ್ಯಕ್ತಿತ್ವ ಹಾಗೂ ರಾಜಕೀಯ ಜೀವನವನ್ನು ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ. ‘ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿಯನ್ನು ಅತ್ಯಂತ ದುಃಖ ಮತ್ತು ನೋವಿನಿಂದ ಸ್ವೀಕರಿಸಿದ್ದೇನೆ. ಈ ಸಾ