11ಕ್ಕೆ. (ಬಾಟಂಗೆ ಬಾಕ್ಸ್) ಒಳಮೋಸದಿಂದಾಗಿ ಬಿಜೆಪಿ ಸೋತಿದೆ: ಶಿವಶಂಕರ
Jun 10 2024, 12:31 AM ISTದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಮೋಸ, ಸಂಚು, ಒಳಗಿನ ಮೋಸ ಅರಿಯಲಾಗದೇ, ಅತಿಯಾದ ಆತ್ಮವಿಶ್ವಾಸದಿಂದ ನಾವು ಸೋತಿದ್ದೇವೆ. ಇಲ್ಲಿ ಬಿಜೆಪಿ ಸೋತಿದ್ದು ಕಾಂಗ್ರೆಸ್ ಪಕ್ಷದಿಂದಲ್ಲ. ಕೆಲವರ ಕುತಂತ್ರ, ಬಿಜೆಪಿಯ ಕೆಲ ಮುಖಂಡರಿಂದ ಎಂಬ ಮಾತನ್ನು ನಾವು ಒಪ್ಪಲೇಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಹೇಳಿದ್ದಾರೆ.