ಬೆಂಗಳೂರು : ಪಾಸ್ಪೋರ್ಟ್ ಅರ್ಜಿ ಪರಿಶೀಲನೆ ವೇಳೆ ಯುವತಿ ಜತೆ ಪೇದೆ ಅಸಭ್ಯ ವರ್ತನೆ
Dec 03 2024, 01:00 AM ISTಪಾಸ್‌ಪೋರ್ಟ್ ಪಡೆಯಲು ಸಲ್ಲಿಸಿದ್ದ ಅರ್ಜಿ ಸಂಬಂಧ ವಾಸಸ್ಥಳ ಹಾಗೂ ದಾಖಲೆಗಳ ಪರಿಶೀಲನೆಗೆ ತೆರಳಿದ್ದ ಬ್ಯಾಟರಾಯನಪುರ ಪೊಲೀಸ್ ಠಾಣೆ ಕಾನ್ಸ್‌ಟೇಬಲ್, ಅರ್ಜಿದಾರ ಯುವತಿ ಜತೆಗೆ ಅಸಭ್ಯ ವರ್ತನೆ ತೋರಿದ ಆರೋಪದಡಿ ಸೇವೆಯಿಂದ ಅಮಾನತುಗೊಂಡಿದ್ದಾರೆ.