ಗದಗ-ಬೆಂಗಳೂರು ಬಸ್ ಸೇವೆಗಾಗಿ ಕ್ರಿಕೆಟಿಗ ಸುನೀಲ್ ಜೋಶಿ ಆಗ್ರಹ
Aug 20 2024, 12:49 AM ISTಫೆಬ್ರವರಿಯಲ್ಲಿ ಸಾರಿಗೆ ಸಚಿವರು ಗದಗ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಪಲ್ಲಕ್ಕಿ ಹೆಸರಿನ ಹೊಸ ಬಸ್ ನೀಡುವಂತೆ ಮನವಿ ಮಾಡಿದ್ದರೂ ಇದುವರೆಗೂ ಹೊಸ ಬಸ್ ಬಂದಿಲ್ಲ, ಹಳೆಯ ಬಸ್ ಸೇವೆಯೂ ಆರಂಭವಾಗಿಲ್ಲ ಹಾಗಾಗಿ ಜನರು ಅನಿವಾರ್ಯವಾಗಿ ಹೆಚ್ಚಿನ ಹಣ ನೀಡಿ ಖಾಸಗಿ ಬಸ್ ಸೇವೆ ಪಡೆಯುವಂತಾಗಿದೆ