ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಜಗತ್ತಿಗೆ ಭಾರತ ಔಷಧಾಲಯ
May 28 2024, 01:01 AM IST
ಕನ್ನಡಪ್ರಭ ವಾರ್ತೆ ಬೆಳಗಾವಿ ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಹೊಂದಿರುವುದಲ್ಲದೇ, ಜಗತ್ತಿಗೆ ಭಾರತ ಔಷಧಾಲಯವಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಸೇವೆಯನ್ನು ಹಣಕ್ಕಾಗಿ ಮಾಡದೇ ಉದಾತ್ತ ಭಾವನೆಯಿಂದ ಮಾಡಬೇಕು ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಹೇಳಿದರು.
ಭಾರತ ಕೋಚ್ ಹುದ್ದೆಗೆ ಅರ್ಜಿ ಹಾಕಲು ಗಡುವು ಮುಕ್ತಾಯ: ಯಾರಾಗ್ತಾರೆ ಹೊಸ ಕೋಚ್?
May 28 2024, 01:00 AM IST
ಭಾರತ ತಂಡದ ಕೋಚ್ ಹುದ್ದೆಗೆ ಯಾರ್‍ಯಾರು ಅರ್ಜಿ ಹಾಕಿದ್ದಾರೆ? ಸದ್ಯದಲ್ಲೇ ಹೊರಬೀಳಲಿದೆ ಅಂತಿಮ ಪಟ್ಟಿ. ಗೌತಮ್ ಗಂಭೀರ್‌ರನ್ನೇ ಕೋಚ್ ಆಗಿ ನೇಮಿಸಲಿದೆಯೇ ಬಿಸಿಸಿಐ?
5 ವರ್ಷದಲ್ಲಿ ಭಾರತ ವಿಶ್ವದ ಅತೀ ದೊಡ್ಡ ಆರ್ಥಿಕತೆಯ ದೇಶವಾಗಲಿದೆ
May 26 2024, 01:38 AM IST
‘ಸೃಷ್ಟಿ-2024’ ಇನ್ನೊವೇಟಿವ್ ಎಕ್ಸ್‌ಚೆಂಜ್ ಕಾರ್ಯಕ್ರಮ
ಜೂ. 15 , 16 ರಂದು ದಕ್ಷಿಣ ಭಾರತ ಉತ್ಸವ-2024
May 26 2024, 01:30 AM IST
ಐದು ರಾಜ್ಯಕ್ಕೂ ಒಂದೇ ತೆರಿಗೆಗೆ ವಿಧಿಸುವುದು ಈ ಉತ್ಸವದ ಉದ್ದೇಶ
ಇಂಡಿಯಾ ಬದಲಾಗಿ ಭಾರತ ಹೆಸರು ಕಾನೂನುಬದ್ಧವಾಗಲಿ; ಕುಲರತ್ನಭೂಷಣ ಮಹಾರಾಜ
May 25 2024, 12:47 AM IST
ಭಾರತ ವಿಶ್ವಕ್ಕೆ ಮಾದರಿಯಾದ ದೇಶ. ಇಂಥ ಪುಣ್ಯಭೂಮಿಯಲ್ಲಿ ಜನಿಸಿದ ನಾವೆಲ್ಲ ಪುಣ್ಯವಂತರು. ಇದು ಇಂಡಿಯಾ ಅಲ್ಲ, ಭಾರತ, ಭರತನಿಂದ ಭಾರತವಾಗಿದೆ. ಪ್ರಾಚೀನ ಕಾಲದಿಂದಲೂ ವಿಶ್ವವಂದ್ಯವಾಗಿದೆ ಎಂದು ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದ ಜೈನಮುನಿ ಆಚಾರ್ಯ ಕುಲರತ್ನಭೂಷಣ ಮಹಾರಾಜರು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಅಖಿಲ ಭಾರತ ರಡ್ಡಿ ಸಮಾವೇಶ
May 24 2024, 12:52 AM IST
ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ 602ನೇ ಜಯಂತ್ಯುತ್ಸವದಲ್ಲಿ ಸಚಿವ ರಾಮಲಿಂಗಾರಡ್ಡಿ ಭರವಸೆ
ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ
May 24 2024, 12:47 AM IST
ಮಹಾಸಭೆ ಚುನಾವಣೆ ನಡೆದು 5 ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆ ಪುನಃ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ
ಭಾರತ ಖಂಡ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್
May 23 2024, 01:03 AM IST
ಶಹಾಪುರ ತಾಲೂಕಿನ ಹಾರಣಗೇರಾ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ವತಿಯಿಂದ ಡಾ. ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಟಿ20 ವಿಶ್ವಕಪ್: ಭಾರತ vs ಪಾಕ್ ಪಂದ್ಯದ ಟಿಕೆಟ್‌ಗೆ ನಿಲ್ಲದ ಡಿಮ್ಯಾಂಡ್!
May 21 2024, 12:45 AM IST
ಟಿ20 ವಿಶ್ವಕಪ್‌ನ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಎಲ್ಲಿಲ್ಲದ ಡಿಮ್ಯಾಂಡ್. ಲಕ್ಷ ಲಕ್ಷ ರು.ಗೆ ಸೇಲಾಗುತ್ತಿದೆ ಟಿಕೆಟ್‌ಗಳು. ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳಲ್ಲಿ 10 ಪಟ್ಟು ಹೆಚ್ಚು ಮೊತ್ತಕ್ಕೆ ಟಿಕೆಟ್‌ಗಳ ಮಾರಾಟ. ಬದ್ಧವೈರಿಗಳ ಪಂದ್ಯಕ್ಕೆ ಜಗತ್ತಿನಾದ್ಯಂತ ಕಾಯುತ್ತಿದ್ದಾರೆ ಫ್ಯಾನ್ಸ್.
ಭಾರತ 4X400 ಮೀ. ಮಿಶ್ರ ರಿಲೇ ತಂಡದಿಂದ ರಾಷ್ಟ್ರೀಯ ದಾಖಲೆ
May 21 2024, 12:34 AM IST
ಭಾರತ ಮಿಶ್ರ ರಿಲೇ ತಂಡದಿಂದ ಮತ್ತೊಮ್ಮೆ ರಾಷ್ಟ್ರೀಯ ದಾಖಲೆ. ಬ್ಯಾಂಕಾಕ್‌ನಲ್ಲಿ ದಾಖಲೆ ಬರೆದ ಮುಹಮ್ಮದ್ ಅಜ್ಮಲ್, ಜ್ಯೋತಿಕಾ ಶ್ರೀ ದಂಡಿ, ಅಮೋಲ್ ಜೇಕಬ್, ಶುಭಾ ವೆಂಕಟೇಶನ್ ಅವರಿದ್ದ ತಂಡ.
< previous
1
...
77
78
79
80
81
82
83
84
85
...
126
next >
More Trending News
Top Stories
ತಾತ ನೆಟ್ಟ ಕರದಂಟಿನ ಗಿಡವನು ಆಲದ ಮರವಾಗಿ ಬೆಳೆಸಿದ ಮೊಮ್ಮಗ
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್ ಅನುಮತಿ
ಟಿಪ್ಪುನಿಂದ ಕೆಆರೆಸ್ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ