• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಇಂದಿನಿಂದ ಬೆಂಗಳೂರಲ್ಲಿ ಭಾರತ vs ಆಫ್ರಿಕಾ ವನಿತಾ ಏಕದಿನ

Jun 16 2024, 01:47 AM IST
ಸರಣಿಯ 3 ಪಂದ್ಯಗಳಿಗೂ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ. ಸರಣಿಯ ಇನ್ನೆರಡು ಪಂದ್ಯಗಳು ಜು.19 ಹಾಗೂ 23ಕ್ಕೆ ನಡೆಯಲಿವೆ.

ಅರಮನೆ ಮೈದಾನದಲ್ಲಿ ದಕ್ಷಿಣ ಭಾರತ ಉತ್ಸವ

Jun 15 2024, 02:03 AM IST

  ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಗರದ ಅರಮನೆ ಮೈದಾನಲ್ಲಿ ಆಯೋಜಿಸಿರುವ ಎರಡು ದಿನಗಳ ‘ದಕ್ಷಿಣ ಭಾರತ ಉತ್ಸವ-2024’ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಬೆಳಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ.

ಇಂದು ಭಾರತ vs ಕೆನಡಾ ಫೈಟ್‌: ಪಂದ್ಯವೇ ಮಳೆಗಾಹುತಿಯಾಗುವ ಭೀತಿ

Jun 15 2024, 01:07 AM IST
ಇಂದು ಗುಂಪು ಹಂತದಲ್ಲಿ ಕೊನೆ ಪಂದ್ಯವಾಡಲಿರುವ ಟೀಂ ಇಂಡಿಯಾ. ಫ್ಲೋರಿಡಾದಲ್ಲಿ ಪ್ರವಾಹ ಪರಿಸ್ಥಿತಿ, ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ. ಫಾರ್ಮ್‌ಗೆ ಮರಳಲು ಕಾಯುತ್ತಿರುವ ಕೊಹ್ಲಿ. ಸೂಪರ್‌-8ಕ್ಕೆ ಮುನ್ನ ದೊಡ್ಡ ಜಯದ ಕಾತರದಲ್ಲಿರುವ ಭಾರತಕ್ಕೆ ಶಾಕ್‌ ನೀಡುತ್ತಾ ಕೆನಡಾ?

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವಿಶ್ವ ಪರಿಸರ ದಿನಾಚರಣೆ ಅಭಿಯಾನ

Jun 14 2024, 01:06 AM IST
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಸ್ಥಳೀಯ ಸಂಸ್ಥೆ ಸಂಪಾಜೆ ವತಿಯಿಂದ ವಿವಿಧ ಶಾಲೆಗಳಲ್ಲಿ ಭೂಮಿಯ ಮರುಸ್ಥಾಪನೆ ಮತ್ತು ಹಸಿರು, ಬರ ಪರಿಸ್ಥಿತಿ ನಿರ್ವಹಣೆ ಎಂಬ ಧ್ಯೇಯ ವಾಕ್ಯದಡಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಗಿಡ ನೆಡುವುದರ ಮೂಲಕ ಆಚರಣೆಯಾಯಿತು.

ಅಮೆರಿಕ ಶಾಕ್‌ನಿಂದ ಪಾರಾಗಿ ಗೆದ್ದ ಭಾರತ ಸೂಪರ್‌-8ಗೆ ಲಗ್ಗೆ

Jun 13 2024, 12:50 AM IST
7 ವಿಕೆಟ್‌ನಿಂದ ಗೆದ್ದ ಟೀಂ ಇಂಡಿಯಾ. ಹ್ಯಾಟ್ರಿಕ್‌ ಜಯದೊಂದಿಗೆ ಸೂಪರ್‌-8 ಹಂತಕ್ಕೆ ಅಧಿಕೃತ ಪ್ರವೇಶ ಭಾರತದ ಬಿಗು ದಾಳಿಗೆ ಬೆದರಿದ ಅಮೆರಿಕ 110/8. ಭಾರತಕ್ಕೆ ಆರಂಭಿಕ ಆಘಾತ, ಬಳಿಕ ಸೂರ್ಯ-ದುಬೆ ಕಮಾಲ್‌, 18.2 ಓವರಲ್ಲಿ ಜಯ

ನಾಡಿದ್ದಿಂದ 2 ದಿನ ದಕ್ಷಿಣ ಭಾರತ ಉತ್ಸವ: ಎಚ್.ಕೆ ಪಾಟೀಲ್‌

Jun 13 2024, 12:46 AM IST
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ಹೆಚ್ಚಿನ ಉತ್ತೇಜನ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಇದೇ 15 ಮತ್ತು 16ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತ ಉತ್ಸವ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ತಿಳಿಸಿದ್ದಾರೆ.

2025ರ ಕಿರಿಯರ ಹಾಕಿ ವಿಶ್ವಕಪ್‌ಗೆ ಭಾರತ ಆತಿಥ್ಯ

Jun 12 2024, 12:35 AM IST
2025ರ ಕಿರಿಯರ ಹಾಕಿ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ ಭಾರತ. 4ನೇ ಬಾರಿಗೆ ಭಾರತಕ್ಕೆ ಆತಿಥ್ಯ ಹಕ್ಕು. ದೇಶದ ಯಾವ ನಗರದಲ್ಲಿ ಟೂರ್ನಿ ನಡೆಯಲಿದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.

ಭಾರತ ಜಗತ್ತಿನ 3ನೇ ಆರ್ಥಿಕ ಶಕ್ತಿ ಮಾಡಲು ಮೋದಿ ಮತ್ತೆ ಪ್ರಧಾನಿ : ಉಮೇಶಗೌಡ ಪಾಟೀಲಿ

Jun 11 2024, 01:39 AM IST
ಭಾನುವಾರ ಸಂಜೆ ನರಗುಂದ ಪಟ್ಟಣದ ಶಿವಾಜಿ ಮಹಾರಾಜ್ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ನರೇಂದ್ರ ಮೋದಿ ಅವರು 3ನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಫಿಫಾ ಅರ್ಹತಾ ಟೂರ್ನಿ: ಇಂದು ಭಾರತ vs ಕತಾರ್‌ ಫೈಟ್‌

Jun 11 2024, 01:37 AM IST
ಭಾರತ ಈ ವರೆಗೂ 5 ಪಂದ್ಯಗಳನ್ನಾಡಿದ್ದು, 5 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಕತಾರ್‌(13) ಅಗ್ರಸ್ಥಾನ, ಅಫ್ಘಾನಿಸ್ತಾನ(5 ಅಂಕ), ಕುವೈತ್‌(4 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.

ಸಜೀವ ಸಂಸ್ಕೃತಿ ಉಳಿಸಿ, ಬೆಳೆಸುವ ದೇಶ ಭಾರತ: ಶಂಕರ ಭಾರತೀ ಸ್ವಾಮೀಜಿ

Jun 10 2024, 12:30 AM IST
ಐತಿಹಾಸಿಕ ಲೆಕ್ಕಾಚಾರದಂತೆ ವೇದಗಳು 12,000 ಸಾವಿರ ವರ್ಷಗಳಿಗಿಂತಲೂ ಪ್ರಾಚೀನ ಎಂಬುದಕ್ಕೆ ದ್ವಾಪರದಿಂದ ಇಂದಿನವರೆಗೂ ಗಾಯತ್ರಿ ಮಂತ್ರದ ಶುದ್ಧತೆ ಹಾಗೂ ಸ್ವರೂಪ ಸೇರಿ ದೈವಿಶಕ್ತಿ ಹಾಗೇ ಇದೆ. ಐತಿಹಾಸಿಕ ಇತಿಹಾಸದಂತೆ 72 ಮತಗಳಿದ್ದವು ಎನ್ನಲಾಗುತ್ತಿದ್ದು ವೇದ ವಿರೋಧಿ ಮತಗಳ ನಿಷ್ಕ್ರಿಯಗೊಳಿಸಿ ವೈದಿಕ ಮತ ಸ್ಥಾಪನೆಯಾಯಿತು.
  • < previous
  • 1
  • ...
  • 75
  • 76
  • 77
  • 78
  • 79
  • 80
  • 81
  • 82
  • 83
  • ...
  • 126
  • next >

More Trending News

Top Stories
ತಾತ ನೆಟ್ಟ ಕರದಂಟಿನ ಗಿಡವನು ಆಲದ ಮರವಾಗಿ ಬೆಳೆಸಿದ ಮೊಮ್ಮಗ
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved