ಭದ್ರಾ ಮೇಲ್ದಂಡೆ ನಾಲೆಗೆ ನೀರು ಹರಿಸದಿರಿ: ಭಾರತೀಯ ರೈತ ಒಕ್ಕೂಟ
Jan 16 2025, 12:45 AM ISTದಾವಣಗೆರೆ, ಶಿವಮೊಗ್ಗ ಜಿಲ್ಲೆಗಳು, ಚಿಕ್ಕಮಗಳೂರು, ವಿಜಯ ನಗರ ಜಿಲ್ಲೆಗಳ ಕೆಲ ಭಾಗಗಳ ರೈತರಿಗೆ, ಅಚ್ಚುಕಟ್ಟು ರೈತರಿಗೆ ಹಿತಕಾಯಬೇಕಾದರೆ ಮೊದಲು ಭದ್ರಾ ಮೇಲ್ದಂಡೆ ನಾಲೆಗೆ ಮಧ್ಯಾವಧಿಯಲ್ಲಿ ನೀರು ಹರಿಸುತ್ತಿರುವುದನ್ನು ತಕ್ಷಣ ನಿಲ್ಲಿಸುವಂತೆ ಭಾರತೀಯ ರೈತ ಒಕ್ಕೂಟದ ಭದ್ರಾ ಶಾಖೆ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.