ಮಳೆ ಕ್ಷೀಣಿಸಿದ್ರೂ, ತಗ್ಗದ ಪ್ರವಾಹ!
Jul 31 2024, 01:03 AM ISTಕೃಷ್ಣಾ ಕಣಿವೆ ಪ್ರದೇಶಗಳಲ್ಲಿ ಮಳೆಯ ಅಬ್ಬರ ಕಡಿಮೆ ಆಗಿದ್ದರೂ ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ, ಹಳಿಂಗಳಿ, ಆಸ್ಕಿ, ಕುಲಹಳ್ಳಿ ನದಿ ಪಾತ್ರದಲ್ಲಿ ಮಂಗಳವಾರ ಅರ್ಧ ಅಡಿ ನದಿಪಾತ್ರದ ನೀರಿನಮಟ್ಟ ಏರಿಕೆಯಾಗಿದೆ. ಆದರೆ, ಪ್ರವಾಹ ಯಥಾಸ್ಥಿತಿಯಲ್ಲಿದೆ.