ಲಿಂಗದಹಳ್ಳಿಯಾದ್ಯಂತ ಮಳೆ: ರೈತರಿಗೆ ಗಾಯದ ಮೇಲೆ ಬರೆ
Jul 27 2024, 12:55 AM ISTತರೀಕೆರೆ, ಲಿಂಗದಹಳ್ಳಿ ಹೋಬಳಿಯಾದ್ಯಂತ ಬಿಟ್ಟು ಬಿಡದೇ ಸುರಿಯುತ್ತಿರುವ ಗಾಳಿ ಮಳೆಯಿಂದ ಈ ಭಾಗದಲ್ಲಿ ರೈತರು ಬೆಳೆದಿರುವ ಆಲೂಗಡ್ಡೆ, ಬಟಾಣಿ, ಜೋಳ, ಶೇಂಗಾ ಸೇರಿದಂತೆ ಅಲ್ಪಕಾಲದ ಬೆಳೆಗಳೆಲ್ಲವೂ ಕೊಳೆಯುವ ಹಂತದಲ್ಲಿದ್ದು, ಧೀರ್ಘಕಾಲದ ತೋಟದ ಬೆಳೆಗಳಾದ ಅಡಕೆ, ಕಾಫಿ, ಕಾಳು ಮೆಣಸು ಮುಂತಾದ ಬೆಳೆಗಳಿಗೂ ಕಂಟಕವಾಗಿದೆ.