ದಕ್ಷಿಣ ಕನ್ನಡದಲ್ಲಿ ಮುಂದುವರಿದ ಉತ್ತಮ ಮಳೆ
Jul 07 2024, 01:26 AM ISTಅಡ್ಯಾರ್‌ನ ದೋಟದಲ್ಲಿ ಮಳೆ ನೀರು ನಿಂತು ಸಮಸ್ಯೆಯಾದರೆ, ಬಜಾಲ್ ಅಂಡರ್ ಪಾಸ್ ಸೇರಿದಂತೆ ಪಡೀಲ್, ಪಂಪ್‌ವೆಲ್ ಭಾಗದಲ್ಲಿ ಮಳೆ ನೀರು ಸರಾಗವಾಗಿ ಸಾಗದೆ ಕೃತಕ ಪ್ರವಾಹ ಉಂಟಾಗಿತ್ತು. ಜಿಲ್ಲೆಯಲ್ಲಿ 106 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ.