ಆಂಕರ್ಅವಾಂತರ ಸೃಷ್ಟಿಸಿದ ಮುಂಗಾರು ಮಳೆ
May 13 2024, 01:03 AM ISTಕನ್ನಡಪ್ರಭ ವಾರ್ತೆ ಮುನವಳ್ಳಿ: ಪಟ್ಟಣದಲ್ಲಿ ಶನಿವಾರ ಸಂಜೆ ಬಾರಿ ಬಿರುಗಾಳಿ, ಗುಡುಗು ಸಹಿತ ಧಾರಾಕಾರ ಸುರಿದ ಮಳೆಯಿಂದಾಗಿ ಗಾಂಧಿನಗರದ ಹಳೆ ಗೌಟನ್ ಹೊಸ ಗೌಟನ್, ರೇಣುಕಾ ಸಕ್ಕರೆ ಕಾರ್ಖಾನೆಯ ಮುಖ್ಯ ರಸ್ತೆ, ಕಟಕೋಳ ಮುಖ್ಯ ರಸ್ತೆ, ಬಜಾರದಲ್ಲಿ ಗಿಡ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಕಂಬ ಬಿದ್ದು ಮನೆಗಳು ಹಾಗೂ ಕಾರ್ ಜಖಂಗೊಂಡಿವೆ.