ಭಾರೀ ಬಿರುಗಾಳಿ ಸಹಿತ ಮಳೆ; ಪಾಲಿ ಹೌಸ್ ಧ್ವಂಸ ಲಕ್ಷಾಂತರ ರು. ನಷ್ಟ
May 10 2024, 01:30 AM ISTಪಾಲಿಹೌಸ್ ನಲ್ಲಿ ಬೆಳೆಯಲಾಗಿದ್ದ ಫಸಲು ಭರಿತ ದೊಡ್ಡ ಮೆಣಸಿನಕಾಯಿ ಬೆಳೆ ನಷ್ಟ ಉಂಟಾಗಿದೆ. ಇದರಿಂದ ಸುಮಾರು 8 ಲಕ್ಷಕ್ಕೂ ಮೀರಿ ಹಾನಿ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ನಾಗೇಗೌಡರ ಪಾಲಿ ಹೌಸ್ ಸುತ್ತಮುತ್ತ ಬೆಳೆದು ನಿಂತಿದ್ದ ತೆಂಗಿನ ಮರಗಳ ಫಸಲು ಮಳೆ, ಗಾಳಿ ಹೊಡೆತಕ್ಕೆ ಸಿಲುಕಿ ನೆಲ ಕಚ್ಚಿದೆ.