ಮೊಬೈಲ್ ಗೀಳಿನಿಂದ ಪುಸ್ತಕ ಓದುವ ಅಭ್ಯಾಸ ಮಾಯ
Feb 24 2025, 12:32 AM ISTಪುಸ್ತಕ ಬರೆಯುವುದು, ಪುಸ್ತಕ ಮುದ್ರಿಸುವುದು ಸುಲಭದ ಕೆಲಸವಲ್ಲ, ಅದೊಂದು ಸಾಧನೆಯೇ ಸರಿ ಆದರೆ ಅಂತಹ ಪುಸ್ತಕಗಳನ್ನು ಶ್ರಮವಹಿಸಿ ಹೊರತಂದರು ಕೊಳ್ಳುವ ಮನಸ್ಥಿತಿ ಇಂದಿನ ಯುವಕರಲ್ಲಿ ಇಲ್ಲ, ಪಠ್ಯ ಪುಸ್ತಕಗಳನ್ನೂ ಪಿಡಿಎಫ್‌ನಲ್ಲಿ ನೋಡಿ ಬಳಕೆಮಾಡುವಂತಹ ಮನಸ್ಥಿತಿ ನಿರ್ಮಾಣವಾಗುತ್ತಿರುವುದು ಉತ್ತಮ ಬೆಳೆವಣಿಯಲ್ಲ.