ದೇಶದ ಹಿತಚಿಂತಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ; ಉಜ್ಜಯಿನಿ ಶ್ರೀ
Mar 07 2024, 01:46 AM ISTಈ ಹಿಂದೆ ಕಾಶಿಗೆ ಆಗಮಿಸಿದ್ದ ಮೋದಿಯವರು ಅವರ ಹೆಸರಿನಲ್ಲಿ ಪೂಜೆ ಸಲ್ಲಿಸಲು ಮುಂದಾದಾಗ ‘ನನ್ನ ಹೆಸರು ಬೇಡ, ಭಾರತೀಯರ ಹೆಸರಿನಲ್ಲಿ ಪೂಜೆ ನಡೆಯಲಿ’ ಎಂದು ಹೇಳಿದ್ದು, ಅವರ ದೇಶ ಪ್ರೇಮ ಹಾಗೂ ಜನರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ.