ಪ. ಬಂಗಾಳದ 42 ಕ್ಷೇತ್ರದಲ್ಲೂ ಕಮಲ ಅರಳಿಸಿ: ಮೋದಿ ಕರೆ
Mar 03 2024, 01:31 AM ISTಪ. ಬಂಗಾಳದ 42 ಕ್ಷೇತ್ರದಲ್ಲೂ ಕಮಲ ಅರಳಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಟಿಎಂಸಿಯಿಂದ ಸ್ಕೀಂಗಳು ಸ್ಕ್ಯಾಂಗಳಾಗಿ ಮಾರ್ಪಾಡು ಆಗುತ್ತಿವೆ. ಟಿಎಂಸಿ ನಂಬಿಕೆದ್ರೋಹದ ಪ್ರತಿಬಿಂಬ ಎಂದು ಕಿಡಿಕಾರಿದ್ದು, ಟಿಎಂಸಿ ಎಂದರೆ ತೂ ಮೈ ಔರ್ ಕರಪ್ಷನ್ ಎಂದು ಜರಿದಿದ್ದಾರೆ.