ನಾನು ಗಂಗಾಮಾತೆಯ ದತ್ತುಪುತ್ರ: ಮೋದಿ
Jun 19 2024, 01:10 AM ISTನಮ್ಮ ಹ್ಯಾಟ್ರಿಕ್ ಗೆಲುವು ಅಭೂತಪೂರ್ವವಾಗಿದ್ದು ಪ್ರಜಾಪ್ರಭುತ್ವವಿರುವ ದೇಶಗಳಲ್ಲಿ ಸತತ 3ನೇ ಜಯ ಅಪರೂಪವಾಗಿದೆ. ಗಂಗೆ, ವಿಶ್ವನಾಥರೇ ನನ್ನನ್ನು ಆಶೀರ್ವದಿಸಿದ್ದಾರೆ. ಈ ಮೂಲಕ ಸತತ 3ನೇ ಜಯ ಇತಿಹಾಸ ಸೃಷ್ಟಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.