ದೇವರಾಗಬೇಕೆಂದು ನಾವೇ ಘೋಷಿಸಿಕೊಳ್ಳಬಾರದು : ಮೋದಿ ಹೇಳಿಕೆಗೆ ಮೋಹನ್ ಭಾಗವತ್ ಪರೋಕ್ಷ ಟಾಂಗ್?
Sep 07 2024, 01:33 AM ISTಪ್ರಧಾನಿ ನರೇಂದ್ರ ಮೋದಿ ಅವರ 'ನನ್ನನ್ನು ಭಗವಂತನೇ ಕಳಿಸಿದ್ದಾನೆ' ಎಂಬ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, 'ನಾವು ದೇವರಾಗಬೇಕೋ ಬೇಡವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ, ನಾವೇ ಘೋಷಿಸಿಕೊಳ್ಳಬಾರದು' ಎಂದಿದ್ದಾರೆ.