• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಲ್ಲಿಪಟ್ಟಣ ರೈತ ಸಂಪರ್ಕ ಕೇಂದ್ರದಲ್ಲಿ ಕಳ್ಳತನ

Jun 05 2025, 12:47 AM IST
ತಾಲೂಕಿನ ಮಲ್ಲಿಪಟ್ಟಣ ರೈತ ಸಂಪರ್ಕ ಕೇಂದ್ರದ ಕೊಠಡಿ ಕಿಟಕಿ ರಾಡ್ ಮುರಿದು 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕೃಷಿ ಪರಿಕರಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಮಂಗಳವಾರ ನಡೆದಿದೆ. ರೈತರಿಗೆ ವಿತರಿಸಬೇಕಾಗಿರುವ ಬಿತ್ತನೆ ಬೀಜಗಳಾದ ಭತ್ತ, ಮುಸುಕಿನ ಜೋಳ, ದ್ವಿದಳ ಧಾನ್ಯ, ಹಾರೆ, ಗುದ್ದಲಿ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳರು ಕಳವು ಮಾಡಿಲ್ಲ ಆದರೆ ಅವುಗಳ ಮೇಲೆ ಔಷಧಗಳನ್ನು ಎರಚಿ ಹಾನಿಗೊಳಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಯಲ್ಲಾಪುರದಲ್ಲಿ 4 ಎಕರೆ ಭೂಮಿಯಲ್ಲಿ ನೂರಾರು ವಿವಿಧ ಹಣ್ಣು ಬೆಳೆದ ಮಾದರಿ ರೈತ

Jun 04 2025, 02:50 AM IST
ನೂರಾರು ಜಾತಿಯ ಹಣ್ಣು ಹಂಪಲುಗಳನ್ನು ರಾಜ್ಯ- ಹೊರ ರಾಜ್ಯ, ಹೊರದೇಶಗಳಿಂದ ತರಿಸಿ, ಅವುಗಳನ್ನು ನೆಟ್ಟಿದ್ದಾರೆ. ಅವು ಇಂದು ಫಲ ನೀಡುತ್ತಿವೆ.

ಜಯಕುಮಾರ್ ಸಜೀವ ದಹನ ಪ್ರಕರಣ: ನ್ಯಾಯಾಂಗ ತನಿಖೆಗೆ ರೈತ ಸಂಘ ಆಗ್ರಹ

Jun 04 2025, 12:46 AM IST
ಪೊಲೀಸರು ಮೃತ ಪತ್ನಿ ನೀಡಿದ ದೂರನ್ನು ತಿರುಚಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು. ಜಯಕುಮಾರ್ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು. ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಅವರ ಮಕ್ಕಳ ಶಿಕ್ಷಣದ ಖರ್ಚನ್ನು ಸರ್ಕಾರವೇ ನೀಡಬೇಕು.

ಸಪ್ಲೆ ಬಿಲ್ ಬಾಕಿ: ರೈತರ ಖಾತೆಗೆ ಹಾಕುವಂತೆ ರೈತ ಸಂಘ ಒತ್ತಾಯ

Jun 03 2025, 02:46 AM IST
ಕೆ.ಆರ್.ಪೇಟೆ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಕಾಮಗಾರಿ ಮಾಡಿರುವ ರೈತರಿಗೆ 2019ರ ಸಾಲಿನಿಂದಲೂ ಸಪ್ಲೆ ಬಿಲ್ ಹಣ ಪಾವತಿಯಾಗಿಲ್ಲ. ಸರ್ಕಾರದ ಯೋಜನೆಯನ್ನು ನಂಬಿ ರೈತರು ಸಾಲ ಮಾಡಿ ಕಾಮಗಾರಿ ಮಾಡಿದ್ದಾರೆ. ಇದುವರೆಗೂ ರೈತರ ಸಪ್ಲೆ ಬಿಲ್ ಹಣ ಪಾವತಿಸಲು ಕ್ರಮ ವಹಿಸಿಲ್ಲ.

ಹೋರಾಟದ ದಿನವಾಗಿ ರೈತ ಹುತಾತ್ಮ ದಿನ ಆಚರಣೆ

Jun 01 2025, 03:51 AM IST
ಬಿತ್ತನೆ ಬೀಜ, ಗೊಬ್ಬರ ಕೇಳಿದ ರೈತರ ಮೇಲೆ 2008ರಲ್ಲಿ ನಡೆದ ಗೋಲಿಬಾರ್ ಘಟನೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಹುತಾತ್ಮ ರೈತರ ಸ್ಮರಣಾರ್ಥ ಜೂ. 10ರಂದು ಆಚರಿಸುತ್ತಿದ್ದ ರೈತ ಹುತಾತ್ಮ ದಿನವನ್ನು ಹೋರಾಟದ ದಿನವನ್ನಾಗಿ ಆಚರಿಸಲು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿವೆ.

ನೀರಿಗಾಗಿ ಜೈಲಿಗೆ ಹೋಗಲು ಸಿದ್ಧ: ರೈತ ಸಂಘ

May 30 2025, 01:23 AM IST
ತಾಲೂಕಿನ ಡಿ .ರಾಂಪುರ ಮತ್ತು ಸುಂಕಾಪುರದ ಬಳಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದು, ಸರ್ಕಾರದ ಕಾರ್ಯ ವೈಖರಿಗೆ ಬೇಸತ್ತು ನಾವುಗಳು ಜೈಲಿಗೆ ಹೋಗಲು ಸಹ ಸಿದ್ದರಿದ್ದೇವೆಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ತಿಳಿಸಿದರು.

ಕೋರ್ಟ್‌ ತೀರ್ಪಿನಂತೆ ಆಲಮಟ್ಟಿ ಡ್ಯಾಂ ಗೇಟ್‌ ಎತ್ತರಿಸಿ : ರಾಜ್ಯ ರೈತ ಸಂಘ

May 30 2025, 12:45 AM IST
ಕರ್ನಾಟಕ ಸರ್ಕಾರವು ಮಹಾರಾಷ್ಟ್ರದ ಒತ್ತಡಕ್ಕೆ ಮಣಿಯದೆ ಉತ್ತರ ಕರ್ನಾಟಕದ ರೈತರ ಹಿತ ಕಾಪಾಡಲು ತೀರ್ಪಿನಂತೆ ಕ್ರಮ ಕೈಗೊಳ್ಳಬೇಕು.

ಸಾಲಬಾಧೆ: ಮರಟೀಕೊಪ್ಪಲು ಗ್ರಾಮದ ರೈತ ಆತ್ಮಹತ್ಯೆ

May 29 2025, 12:21 AM IST
ಪತ್ನಿ ಶೃತಿಗೆ ನೆರೆಯ ಗ್ರಾಮಕ್ಕೆ ಹೋಗಿ ಬರುವುದಾಗಿ ತಿಳಿಸಿ, ಮನೆಯಿಂದ ಹೊರಗೆ ಹೋಗಿ ನಂತರ ಸಾಧುಗೋಪನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ತಂಬಾಕು ಬಿಟ್ಟಾಕಿ ಬಂಗಾರದಂತ ‘ರೇಷ್ಮೆ’ ಬೆಳೆದ ರೈತ ಸುರೇಶ್‌

May 28 2025, 11:46 PM IST
ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ಬೆಳೆಯುತ್ತಿದ್ದರು. ಮೂರು ವರ್ಷಗಳ ಹಿಂದೆ ಅದನ್ನು ಬಿಟ್ಟು. ರೇಷ್ಮೆ ಬೆಳೆಯುತ್ತಿದ್ದಾರೆ. ಇದಲ್ಲದೇ 600 ಅಡಕೆ ಮರಗಳಿವೆ. 8 ಮಹಾಗನಿ ಮರಗಳಿವೆ. ಹೊಸದಾಗಿ 200 ಸಸಿಗಳನ್ನು ನೆಡಲಾಗಿದೆ.

ಶುದ್ಧ, ರಾಸಾಯನಿಕ ಮುಕ್ತ ಬೆಳೆ ನೀಡುತ್ತಿರುವ ರೈತ ಉತ್ಪಾದಕ ಕಂಪನಿ: ಮಹೇಶ್ ಚಂದ್ರಗುರು

May 26 2025, 12:28 AM IST
ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರ ಸಹಕಾರದಲ್ಲಿ ಜನರಿಗೆ ಗುಣಮಟ್ಟದ ಬೆಲ್ಲ ನೀಡುತ್ತಿದೆ. ಕೇವಲ 1000 ರು.ಗಳನ್ನು ಕೊಟ್ಟು ಸದಸ್ಯತ್ವ ಪಡೆಯುವುದು ಮುಖ್ಯವಲ್ಲ. ಆ ಸದಸ್ಯತ್ವದ ಹಣ ಬೆಳೆಯಬೇಕಾದರೆ ಕಂಪನಿಯು ತಯಾರಿಸಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಉತ್ಪನ್ನಗಳನ್ನು ಕೊಂಡು ಬಳಕೆ ಮಾಡಿದಾಗ ಮಾತ್ರ ಕಂಪನಿ ಯಶಸ್ವಿಯಾಗಿ ಮುನ್ನಡೆಯುತ್ತದೆ.
  • < previous
  • 1
  • ...
  • 8
  • 9
  • 10
  • 11
  • 12
  • 13
  • 14
  • 15
  • 16
  • ...
  • 84
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved