ಆನ್ಲೈನ್ ವಂಚಕರ ಜಾಲದಿಂದ ವ್ಯಕ್ತಿಗೆ ₹3.57 ಲಕ್ಷ ವಂಚನೆ
Jul 01 2024, 01:56 AM ISTಕೊರಿಯರ್ ಮೂಲಕ ಮಾದಕ ವಸ್ತು, ಪಾಸ್ ಪೋರ್ಟ್ಗಳನ್ನು ಆಧಾರ್ ಕಾರ್ಡ್ ಪುರಾವೆ ಮೂಲಕ ಮುಂಬೈನಿಂದ ತೈವಾನ್ ದೇಶಕ್ಕೆ ಕಳಿಸಿದ್ದೀರಾ ಎಂಬುದಾಗಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ, ತಾವು ಕೊರಿಯರ್ ನ ಉದ್ಯೋಗಿ ಎಂದು ಹೇಳಿಕೊಂಡು, ಪೊಲೀಸರಿಗೆ ಆನ್ಲೈನ್ ಮೂಲಕ ದೂರು ನೀಡಬಹುದು ಎಂದು ನಂಬಿಸಿ, ₹3,57,780 ವರ್ಗಾವಣೆ ಮಾಡಿಸಿಕೊಂಡ ಘಟನೆ ವರದಿಯಾಗಿದೆ.