ಲಾಭದ ಆಸೆ ತೋರಿಸಿ ಇಬ್ಬರಿಂದ ಹಣ ಪಡೆದು ಮೋಸ ಮಾಡಿದ ಬೆಂಗಳೂರು ಟ್ರೇಡಿಂಗ್ ಕಂಪನಿ ವಿರುದ್ಧ ದೂರು ದಾಖಲಾಗಿದೆ.
ಮ್ಯಾಟ್ರಿಮೋನಿಯಲ್ನಲ್ಲಿ ಪರಿಚಿತಳಾದ ಯುವತಿ, ಮಹಿಳೆಯ ಸಹೋದರನನ್ನು ಮದುವೆ ಆಗುವುದಾಗಿ ನಂಬಿಸಿದ್ದಾಳೆ. ಬಳಿಕ ಭಾರತಕ್ಕೆ ಬರುವುದಾಗಿ ನಂಬಿಸಿ ಕಸ್ಟಮ್ಸ್ ಅಧಿಕಾರಿ ನೆಪದಲ್ಲಿ 45 ಸಾವಿರ ಪಡೆದು ಮೋಸ ಮಾಡಿದ್ದಾಳೆ.
ಪ್ರತಿಷ್ಠಿತ ಬ್ಯಾಂಕ್ನ ವ್ಯವಸ್ಥಾಪಕನ ಸೋಗಿನಲ್ಲಿ ಮ್ಯಾಟ್ರಿಮೋನಿಯಲ್ನಲ್ಲಿ ವಿವಾಹ ಆಗುವುದಾಗಿ ನಂಬಿಸಿ ಬ್ರಾಹ್ಮಣ ಸಮುದಾಯದ ಮಹಿಳೆಯರಿಗೆ ಗಾಳ ಹಾಕಿ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.