ಬತ್ತಕ್ಕೆ ₹2920 ನೀಡಿ ಖರೀದಿಸಿ, ವಂಚನೆ ತಡೆಗೆ ಕ್ರಮ ಕೈಗೊಳ್ಳಿ
Nov 16 2024, 12:37 AM ISTಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಬತ್ತ ಖರೀದಿ ಕೇಂದ್ರ ಸ್ಥಾಪಿಸಿ, ಪ್ರೋತ್ಸಾಹಧನ ಸೇರಿಸಿ, ಪ್ರತಿ ಕ್ವಿಂಟಲ್‌ಗೆ ₹2920 ದರದಂತೆ ಬತ್ತ ಖರೀದಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ರೈತ ಒಕ್ಕೂಟ ಮುಖಂಡರ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.