• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಗೃಹ ಸಚಿವರ ಹೆಸರಲ್ಲಿ ವಂಚನೆ: ಓರ್ವನ ಬಂಧನ

Dec 17 2024, 12:45 AM IST
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಲು ವಿಐಪಿ ಪಾಸ್ ಗಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಕಚೇರಿಗೆ ಗೃಹ ಸಚಿವರಂತೆ ಮಾತನಾಡಿ ವಂಚಿಸುತ್ತಿದ್ದ ಆರೋಪಿಯನ್ನು ತುಮಕೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನ ಯಲಹಂಕ ಮೂಲದ ಮಾರುತಿ (30) ಎಂಬಾತನೇ ಬಂಧಿತ ಆರೋಪಿ.

ಎಸ್‌ಬಿಐ ಸಿಎಸ್‌ಪಿ ಸಿಬ್ಬಂದಿಯಿಂದ ₹ 15 ಲಕ್ಷ ವಂಚನೆ?

Dec 14 2024, 12:46 AM IST
ಮೋಸಕ್ಕೆ ಒಳಗಾದ 50ಕ್ಕೂ ಹೆಚ್ಚಿನ ಗ್ರಾಹಕರಿಂದ ಅಂದಾಜು ₹ 14.50 ಲಕ್ಷ ವಂಚನೆಯಾಗಿದೆ ಎಂದು ಸಂತ್ರಸ್ತರು ಅರ್ಜಿ ಮೂಲಕ ಬ್ಯಾಂಕ್ ಗೆ ದೂರು ಸಲ್ಲಿಸಿದ್ದಾರೆ.

ಗೂಗಲ್ ಪೇ ಮೂಲಕ ಲಕ್ಷಾಂತರ ರು. ವಂಚನೆ

Dec 12 2024, 12:34 AM IST
ಗೂಗಲ್‌ ಪೇ ಮೂಲಕ ಲಕ್ಷಾಂತರ ರು. ವಂಚಿಸಿದ ಘಟನೆ ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಿಂದುಳಿದ ವರ್ಗಕ್ಕೆ ಸಿದ್ದು ಸರ್ಕಾರ ವಂಚನೆ

Dec 12 2024, 12:31 AM IST
ಸುದ್ದಿಗೋಷ್ಠಿಯಲ್ಲಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಮಾತನಾಡಿದರು.

ಕೋಚಿಮುಲ್ ಚುನಾವಣೆಯಲ್ಲಿ ಬೇಕಾದವರು ಮರು ಆಯ್ಕೆಯಾಗಲೆಂದು ಅಧಿಕಾರ ದುರ್ಬಳಕೆ : ಕ್ಷೇತ್ರ ವಿಂಗಡನೆಯಲ್ಲಿ ವಂಚನೆ

Dec 08 2024, 01:15 AM IST

 ತಮಗೆ ಬೇಕಾದವರು ಮರು ಆಯ್ಕೆಯಾಗಲೆಂದು ಅಧಿಕಾರ ದುರ್ಬಳಕೆ ಮಾಡಿಕೊಂಡು ವಿಂಗಡನೆ ಮಾಡದೆಯೇ ಮಾಡಿರುವಂತೆ ವರದಿ ನೀಡಿ ವಂಚಿಸಲಾಗಿದೆ, ಇದು ನನ್ನೊಬ್ಬನಿಗೆ ಮಾಡಿದ ವಂಚನೆಯಲ್ಲ ಇಡೀ ಜಿಲ್ಲೆಯ ರೈತರಿಗೆ ಮಾಡಿರುವ ಮಹಾ ದ್ರೋಹ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿದರೆ ಶೇಕಡ 30 ಲಾಭ ಕೊಡುವುದಾಗಿ ಉದ್ಯಮಿಯನ್ನು ನಂಬಿಸಿ ಸೈಬರ್‌ ವಂಚನೆ

Dec 06 2024, 09:00 AM IST
ಕ್ರಿಪ್ಟೋ ಕರೆನ್ಸಿಯಲ್ಲಿ ಹಣ ಹೂಡಿದರೆ ಶೇಕಡ 30 ಲಾಭ ಕೊಡುವುದಾಗಿ ಉದ್ಯಮಿಯನ್ನು ನಂಬಿಸಿ ಸೈಬರ್‌ ವಂಚಕ 1.29 ಕೋಟಿ ವಂಚಿಸಿದ್ದಾನೆ.

ನಕಲಿ ಗ್ರಾಹಕರ ಸೃಷ್ಟಿಸಿ ಪ್ರಖ್ಯಾತ ಇ-ಕಾಮರ್ಸ್‌ ಮೀಶೋಗೆ ₹5.50 ಕೋಟಿ ವಂಚನೆ : ಮೂವರ ಸೆರೆ

Dec 04 2024, 01:33 AM IST
ನಕಲಿ ಗ್ರಾಹಕರನ್ನು ಸೃಷ್ಟಿಸಿ ಪ್ರಖ್ಯಾತ ಇ-ಕಾಮರ್ಸ್‌ ಕಂಪನಿಗೆ ₹5.50 ಕೋಟಿ ವಂಚಿಸಿದ್ದ ಚಾಲಾಕಿ ಮೂವರನ್ನು ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಅಮೆರಿಕದಲ್ಲಿ ಅಕ್ರಮ ಶಸ್ತ್ರಾಸ್ತ್ರ ಖರೀದಿ ಹಾಗೂ ತೆರಿಗೆ ವಂಚನೆ ಪ್ರಕರಣ : ಪುತ್ರನಿಗೇ ಬೈಡೆನ್‌ ಕ್ಷಮಾದಾನ

Dec 03 2024, 12:34 AM IST
ಅಮೆರಿಕದಲ್ಲಿ ಅಕ್ರಮ ಶಸ್ತ್ರಾಸ್ತ್ರ ಖರೀದಿ ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿ ಜೈಲು ಭೀತಿ ಎದುರಿಸುತ್ತಿದ್ದ ಹಂಟರ್‌ ಬೈಡೆನ್‌ಗೆ ಆತನ ತಂದೆ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕ್ಷಮಾದಾನ ನೀಡಿದ್ದಾರೆ.

ಎಸ್ಸಿ, ಎಸ್ಟಿ, ಅಲೆಮಾರಿ ಸಮುದಾಯಗಳ ಸರ್ಕಾರಿ ಸೌಲಭ್ಯದಲ್ಲಿ ವಂಚನೆ ಖಂಡಿಸಿ ಪ್ರತಿಭಟನೆ

Dec 03 2024, 12:33 AM IST
ಕಡೂರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯಗಳಿಗೆ ಸರ್ಕಾರಿ ಸವಲತ್ತು ಸಿಗದಂತೆ ತಾಲೂಕು ಕಚೇರಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಪ.ಜಾ.,ಪ.ಪಂ.ದ ಅಲೆಮಾರಿ-ಅರೇ ಅಲೆಮಾರಿ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಉದ್ಯಮಿಗೆ ಚಿತ್ರ ನಿರ್ಮಾಪಕನಿಂದ 9 ಕೋಟಿ ರು. ವಂಚನೆ

Dec 02 2024, 01:19 AM IST
ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಉದ್ಯಮಿಗೆ ಸಹಾಯದ ನೆಪದಲ್ಲಿ ಹೂಡಿಕೆ ಹೆಸರಿನಲ್ಲಿ ₹9.60 ಕೋಟಿ ಪಡೆದು ವಂಚಿಸಿದ ಆರೋಪದಡಿ ‘ವೀರ ಕಂಬಳ’ ಸಿನಿಮಾ ನಿರ್ಮಾಪಕ ಸೇರಿ ಐವರ ವಿರುದ್ಧ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
  • < previous
  • 1
  • ...
  • 7
  • 8
  • 9
  • 10
  • 11
  • 12
  • 13
  • 14
  • 15
  • ...
  • 32
  • next >

More Trending News

Top Stories
ಕೋವಿಡ್ ಟೈಂನಲ್ಲಿ ಎಣ್ಣೆ ಮರಗಾಣ ಹಾಕಿ ಗೆದ್ದ ಮಹಿಳಾ ಎಂಜಿನಿಯರ್
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''
ಸಾರಿಗೆ ಮುಷ್ಕರಿಂದ ನಾಲ್ಕು ನಿಗಮಗಳಿಗೆ 12 ಕೋಟಿ ನಷ್ಟ
ಮಳೆ : 6ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ
ಭಾರತದ ಮೇಲೆ ಟ್ರಂಪ್‌ ಡಬಲ್‌ ತೆರಿಗೆ ಶಾಕ್‌
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved