ಪೀಠೋಪಕರಣಗಳ ಪೂರೈಕೆದಾರರಿಂದ ಗ್ರಾಹಕರಿಗೆ ವಂಚನೆ
Nov 21 2024, 01:05 AM ISTತಮಿಳುನಾಡಿನ ಮೂಲದವರು ಎನ್ನಲಾದ 5-6 ಮಂದಿ ಸ್ಥಳೀಯ ವಿಳಾಸದಡಿ ಆಕ್ಸಿಜನ್ ಆರ್ಡರ್ ಸಪ್ಲಾಯರ್ಸ್ ಎಂದು ನಾಮಫಲಕ ಹಾಕಿಕೊಂಡು ಫರ್ನಿಚರ್ಸ್‌ಗಳ ಮಾರಾಟ ಮಾಡುತ್ತಿದ್ದು, ಇದೀಗ ಮುಂಗಡ ಹಣ ಪಡೆದು ಗ್ರಾಹಕರಿಗೆ ಪಂಗನಾಮ ಹಾಕಿ ಪರಾರಿಯಾದ ಘಟನೆ ನಡೆದಿದೆ.