36ನೇ ರೆಸ್ಪಿಕಾನ್-2024 ಸಮ್ಮೇಳನಕ್ಕೆ ತಜ್ಞ ವೈದ್ಯರು
Nov 23 2024, 12:33 AM ISTಮಕ್ಕಳ ಶ್ವಾಸಕೋಶ ತಜ್ಞರ ಮೂರು ದಿನಗಳ 36ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ರೆಸ್ಪಿಕಾನ್-2024 ನಗರದ ಎಸ್.ಎಸ್. ಕನ್ವೆನ್ಷನ್ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ರಾಷ್ಟ್ರೀಯ ಸಮ್ಮೇಳನ ರೆಸ್ಪಿಕಾನ್ -2024ರ ಸರಣಿ ಕಾರ್ಯಾಗಾರಗಳು ಇಲ್ಲಿನ್ನ ಎಸ್.ಎಸ್. ಸಭಾಂಗಣ, ಎಸ್.ಎಸ್. ಹೈಟೆಕ್ ಆಸ್ಪತ್ರೆ ಹಾಗೂ ಜೆಜೆಎಂ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಆರಂಭವಾಯಿತು.