ಸಿಎಂ ಪತ್ನಿಯ ಶಾಪ ಬಿಜೆಪಿಯವರಿಗೆ ತಟ್ಟುತ್ತೆ: ಶಾಸಕ ನಂಜೇಗೌಡ
Oct 04 2024, 01:11 AM ISTಸಿದ್ದರಾಮಯ್ಯ ಅವರ ಪತ್ನಿಗೆ ಅರಿಶಿಣ- ಕುಂಕುಮ ರೂಪದಲ್ಲಿ ಕೊಟ್ಟಿರುವ ಜಾಗವನ್ನು ಇಟ್ಟುಕೊಂಡು ಬಿಜೆಪಿ- ಜೆಡಿಎಸ್ ಆರೋಪ ಮಾಡುತ್ತಿವೆ, ಇದು ಬಿಟ್ಟು ಬೇರೆ ಏನಾದರೂ ಹಗರಣ ಇದ್ದರೆ ತೋರಿಸಿ, ಸಿದ್ದರಾಮಯ್ಯನವರು ಬಡವರಿಗೆ, ಸಾಮಾನ್ಯ ವರ್ಗದವರಿಗೆ, ಎಲ್ಲಾ ಜಾತಿ ಜನಾಂಗದವರಿಗೆ, ಎಲ್ಲಾ ಧರ್ಮದವರಿಗೆ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ.