ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಪ್ರವಾಸಿಗಳೇ ದೇವರು ಆಗಿದ್ದು, ತಾಳ್ಮೆಯಿಂದ ನಡೆದುಕೊಳ್ಳಿ: ಶಾಸಕ ಗವಿಯಪ್ಪ
Mar 26 2025, 01:33 AM IST
ಪ್ರವಾಸಿಗಳೇ ದೇವರು ಆಗಿದ್ದಾರೆ. ಹಾಗಾಗಿ ಅವರು ಎಷ್ಟೇ ಗಲಾಟೆ ಮಾಡಿದರೂ ತಾಳ್ಮೆಯಿಂದ ನಡೆದುಕೊಳ್ಳಬೇಕು.
ವಿಶೇಷಚೇತನರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಬೇಕು: ಶಾಸಕ ಎಚ್.ಟಿ.ಮಂಜು
Mar 26 2025, 01:32 AM IST
ಅಂಗವೈಕಲ್ಯ ಶಾಪವಲ್ಲ. ದೈಹಿಕ ದೌರ್ಬಲ್ಯಗಳ ನಡುವೆಯೂ ವಿಶೇಷ ಚೇತನರು ತಮ್ಮ ಸಾಧನೆಗಳ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಅಂಗವೈಕಲ್ಯ ಹೊಂದಿದವರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರ ಮೂರು ಚಕ್ರದ ವಾಹನವನ್ನು ನೀಡುತ್ತಿದೆ. ಇದರ ಸದುಪಯೋಗ ಪಡೆದು ಮುಖ್ಯ ವಾಹಿನಿಗೆ ಬರಬೇಕು.
ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ಶಾಸಕ ಪಠಾಣ ಸೂಚನೆ
Mar 26 2025, 01:31 AM IST
ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂಬ ಸಾರ್ವಜನಿಕರಿಂದ ದೂರುಗಳು ಬಾರದಂತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು.
ಅಂಗನವಾಡಿ ಅಭಿವೃದ್ಧಿಗೆ ಖಾಸಗಿ ಕಂಪೆನಿಗಳ ಸಹಕಾರ ಅಗತ್ಯ:ಶಾಸಕ ಶರತ್ ಬಚ್ಚೇಗೌಡ
Mar 26 2025, 01:30 AM IST
ತಾಲೂಕಿನಲ್ಲಿ ಮಾದರಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡುವ ಸಲುವಾಗಿ ಖಾಸಗಿ ಸಂಸ್ಥೆಗಳ ಸಹಕಾರ ಅಗತ್ಯವಿದ್ದು, ಬಾಲ ರಕ್ಷಾ ಭಾರತ್ ಹಾಗೂ ಜಿಎಸ್‌ಕೆ ಕಂಪನಿಗಳು ಮುಂದಾಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
18 ಶಾಸಕರ ಅಮಾನತು ಆದೇಶ ಪ್ರಶ್ನಿಸಿ ಸ್ಪೀಕರ್ ಖಾದರ್ಗೆ ಶಾಸಕ ವೇದವ್ಯಾಸ ಕಾಮತ್ ಪತ್ರ
Mar 25 2025, 12:51 AM IST
ಸ್ಪೀಕರ್ ಪೀಠಕ್ಕೆ ಅಗೌರವ ತೋರಿದರೆಂಬ ಕಾರಣಕ್ಕೆ ಬಿಜೆಪಿಯ 18 ಸದಸ್ಯರನ್ನು 6 ತಿಂಗಳ ಕಾಲ ಅಮಾನತುಗೊಳಿಸಿದ ಸ್ಪೀಕರ್ ಯು.ಟಿ. ಖಾದರ್ ಕ್ರಮವನ್ನು ಪ್ರಶ್ನಿಸಿ ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಸಭಾ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ.
ಹನಿಟ್ರ್ಯಾಪ್ ತಡೆಗೆ ಸುಗ್ರೀವಾಜ್ಞೆ ತರಲಿ :ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಒತ್ತಾಯ
Mar 25 2025, 12:50 AM IST
ಹನಿಟ್ರ್ಯಾಪ್ ಬಗ್ಗೆ ನಮ್ಮ ಅಧ್ಯಕ್ಷರು ಹೇಳಿದ್ದಾರಲ್ಲ. ಹಲೋ ಅಂದರೆ ಹಲೋ ಅಂತಾರೆ. ಹಲೋ ಅನ್ನದೇ ಯಾರೋ ಯಾಕೆ ಹಲೋ ಅನ್ನುತ್ತಾರೆ? ಯಾರೋ ಹಲೋ ಅಂದಿರಬೇಕು, ಹಂಗಾಗಿ ಹಲೋ ಆಗಿರಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದ್ದಾರೆ.
ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸೋಣ ಎಂದ ಶಾಸಕ ಶಿವಲಿಂಗೇಗೌಡ
Mar 25 2025, 12:50 AM IST
ಗ್ರಾಮೀಣ ಕ್ರೀಡೆಗಳು ದೇಹದ ಬೆಳವಣಿಗೆ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸುವುದಲ್ಲದೆ ಎಲ್ಲರ ಗಮನವನ್ನು ಸೆಳೆಯುತ್ತವೆ. ಅದೇ ರೀತಿ ಈ ಜೋಡಿ ಎತ್ತಿನಗಾಡಿಯ ಓಟದ ಸ್ಪರ್ಧೆಯು ಕೂಡ ಅಷ್ಟೇ ಇದೊಂದು ರೀತಿಯ ಜೆಟಿಯ ಕಾಳಗವಿದ್ದಂತೆ ಹಳ್ಳಿಕಾರ್ ಎಂಬುದು ಅದು ಕೇವಲ ಗೋತಳಿ ಅಷ್ಟೇ ಅಲ್ಲ ಅದು ಮೈಸೂರು ಮಹಾರಾಜರ ಕಾಲದಲ್ಲಿಯೇ ಹಳ್ಳಿಕಾರ್ ಎಂಬುದು ಬಹಳ ಹೆಸರುವಾಸಿಯಾಗಿತ್ತು. ಈ ಹಳ್ಳಿಕಾರ್ ಗೋತಳಿಯ ಹಾಲು ಔಷಧೀಯ ಗುಣಗಳನ್ನು ಹೊಂದಿತ್ತು ಎಂದು ನಮ್ಮ ಹಿರಿಯರು ಹೇಳುತ್ತಾರೆ ಎಂದರು.
ಆಯುಕ್ತರ ಕಾರ್ಯವೈಖರಿಗೆ ಶಾಸಕ ಎಆರ್‌ಕೆ ಗರಂ!
Mar 25 2025, 12:49 AM IST
ಕೊಳ್ಳೇಗಾಲ ನಗರಸಭೆಗೆ ಇತ್ತೀಚೆಗೆ ನಾಮನಿರ್ದೇಶನಗೊಂಡ ಸದಸ್ಯ ಅನ್ಸರ್ ಬೇಗ್ ಅವರನ್ನು ಅಭನಂದಿಸಲಾಯಿತು. ಶಾಸಕ ಕೃಷ್ಣಮೂರ್ತಿ, ಅಧ್ಯಕ್ಷೆ ರೇಖಾ ರಮೇಶ್, ಸ್ಥಾಯಿ ಸಮಿತಿ ಅದ್ಯಕ್ಷ ಸುರೇಶ್, ಆಯುಕ್ತ ರಮೇಶ್ ಇನ್ನಿತರರಿದ್ದರು.
ಕಾರ್ಯಕರ್ತರ ನಿರ್ಲಕ್ಷ್ಯ ಬೇಡ: ಶಾಸಕ ವಿನಯ ಕುಲಕರ್ಣಿ
Mar 25 2025, 12:49 AM IST
ಬಾಗಲಕೋಟೆ: ಸರ್ಕಾರ ಬಂದರೂ ಸಹ ಕಾರ್ಯಕರ್ತರನ್ನು ನಿಗಮ ಮಂಡಳಿಯಲ್ಲಿ ಸೇರ್ಪಡೆ ಮಾಡದಿವುದರ ಬಗ್ಗೆ ಬೇಸರ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.
ತೋಳಹುಣಿಸೆ ಕಾಮಗಾರಿ ವಿಫಲವಾಗದಂತೆ ಎಚ್ಚರ ವಹಿಸಿ: ಶಾಸಕ ಕೆ.ಎಸ್. ಬಸವಂತಪ್ಪ
Mar 25 2025, 12:49 AM IST
ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಅಧಿಕಾರಿಗಳು ಎಚ್ಚರ ವಹಿಸಿ, ನೀರಿನ ಬವಣೆ ಸೂಕ್ತವಾಗಿ ನೀಗಿಸಬೇಕು ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.
< previous
1
...
158
159
160
161
162
163
164
165
166
...
530
next >
More Trending News
Top Stories
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?
ಡಿಜಿಟಲ್ ಆಟದಿಂದ ಕೋಟಿ ರು. ಕಿತ್ತ ಪ್ರೇಮಿಗಳು!
ಡಿಎನ್‌ಎ ಪರೀಕ್ಷೆ ವರದಿ ಈಗ ಒಂದು ತಿಂಗಳಲ್ಲೇ ಲಭ್ಯ
ಕನ್ನಡ ಹೋರಾಟಗಾರರ ಹತ್ತಿಕ್ಕಲು ಕೇಸ್ ಅಸ್ತ್ರ