42 ದಿನದ ಅನಿರ್ದಿಷ್ಟ ಮುಷ್ಕರಕ್ಕ ಅಂತ್ಯ ಹಾಡಿದ ಹನೂರು ಶಾಸಕ
Sep 30 2024, 01:20 AM ISTಚಾಮರಾಜನಗರ: ಕಬಿನಿ ಕಚೇರಿಯ ಮುಂಭಾಗ ನಾಲೆ ಹೂಳೆತ್ತಬೇಕು, ಅನಧಿಕೃತವಾಗಿ ಕೆರೆ ಅತಿಕ್ರಮಣ ಮಾಡಿರುವವರನ್ನು ತೆರವುಮಾಡಿಸಬೇಕು, ಗುಂಡಾಲ್‌ನಿಂದ ರೈತರಿಗೆ ಸಮರ್ಪಕವಾಗಿ ನೀರು ಬಿಡುಗಡೆ ಮಾಡಬೇಕು ಎಂಬಿತ್ಯಾಧಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುಂಡಾಲ್ ಅಚ್ಚುಕಟ್ಟು ಹಿತರಕ್ಷಣಾ ಸಮಿತಿಯ ರೈತರು ನಡೆಸುತ್ತಿದ್ದ 42ನೇ ದಿನದ ಅನಿರ್ದಿಷ್ಟ ಮುಷ್ಕರಕ್ಕೆ ಅಂತ್ಯ ಹಾಡುವಲ್ಲಿ ಹನೂರು ಶಾಸಕ ಮಂಜುನಾಥ್ ಯಶಸ್ವಿಯಾಗಿದ್ದಾರೆ.