ರೈತರು ರಸ್ತೆಗೆ ಜಾಗ ನೀಡಿದರೆ ಉತ್ತಮ ಮಾರ್ಗ ನಿರ್ಮಾಣ: ಶಾಸಕ ಕೆ.ಎಸ್.ಆನಂದ್
Oct 01 2024, 01:20 AM ISTಬೀರೂರು, ಬಿ.ಕೋಡಿಹಳ್ಳಿ, ಮುಂಡ್ರೆ ಮತ್ತಿತರ ಗ್ರಾಮಗಳಿಂದ ಬೀರೂರು ಕಡೆ ಧಾವಿಸುವ ವಾಹನ ಸವಾರರಿಗೆ ಕಿರಿದಾಗಿದ್ದ ರೈಲ್ವೆ ಬ್ರಿಡ್ಜ್ ನಡಿ ರಸ್ತೆಯಿಂದ ಸಂಚಾರ ಕಷ್ಟ ಸಾಧ್ಯವಾಗಿತ್ತು. ಇದನ್ನು ಸರಿಪಡಿಸುವ ಸಲುವಾಗಿ ಕೋಡಿಹಳ್ಳಿಯಿಂದ ಬೀರೂರು ಮಾರ್ಗಕ್ಕೆ ಬದಲಾಗಿ 710 ಮೀ. ಕಾಂಕ್ರೀಟ್ ರಸ್ತೆಗೆ ಸುಮಾರು ₹ 35ಲಕ್ಷ ಅನುದಾನ ನೀಡಲಾಗಿದ್ದು, ಸದ್ಯದಲ್ಲಿಯೇ ಈ ಕಾಮಗಾರಿ ಮುಕ್ತಾಯವಾಗಿ ಉತ್ತಮ ರಸ್ತೆ ಲಭಿಸಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.