ಅರಣ್ಯ ನಾಶ ತಡೆಯದಿದ್ದರೆ ಅನಾಹುತ ತಪ್ಪಿದ್ದಲ್ಲ-ಶಾಸಕ ಶ್ರೀನಿವಾಸ ಮಾನೆ
Oct 02 2024, 01:09 AM ISTಏನಾದರೂ ಕೆಲಸ ಮಾಡಿ ಬದುಕಬಹುದು. ಆದರೆ ಅರಣ್ಯ ನಾಶ ಮಾಡಿ ಬದುಕುವುದು ಅಸಾಧ್ಯ. ಭೂಮಿಯ ಮೇಲಿನ ಭಾರ, ಒತ್ತಡ ದಿನೇ ದಿನೆ ಹೆಚ್ಚುತ್ತಿದೆ. ಇನ್ನಾದರೂ ಜವಾಬ್ದಾರಿ ಅರಿಯದಿದ್ದರೆ, ಜಾಗೃತಿ ವಹಿಸದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಆತಂಕ ವ್ಯಕ್ತಪಡಿಸಿದರು.