ಚುನಾವಣೆ ಮತ ಏಣಿಕೆ ಗೋಲ್‌ಮಾಲ್ ಪ್ರಕರಣ : ಇನ್ನೆರಡು ತಿಂಗಳಲ್ಲಿ ಮಾಜಿ ಶಾಸಕ ಹಾಲಿಯಾಗುವ ಸಂಭವ!
Sep 27 2024, 01:22 AM ISTಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತ ಎಣಿಕೆ ಅಕ್ರಮ ಪ್ರಕರಣದ ತೀರ್ಪು ಇನ್ನೆರಡು ತಿಂಗಳಲ್ಲಿ ಬರಲಿದೆ ಎಂದು ಮಾಜಿ ಶಾಸಕ ಮಂಜುನಾಥ್ ಗೌಡ ತಿಳಿಸಿದ್ದಾರೆ. ಅವರು ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡುತ್ತಾ, ತಾಲೂಕಿನ ಜನರಿಗೆ ಶೀಘ್ರದಲ್ಲೇ 'ಶುಭ ಸುದ್ದಿ' ಸಿಗಲಿದೆ ಎಂದು ಹೇಳಿದರು.