ಮೈಸೂರು ಮಾದರಿಯಲ್ಲೇ ಶ್ರೀರಂಗಪಟ್ಟಣ ದಸರಾ ಆಚರಣೆ: ಶಾಸಕ ರಮೇಶ ಬಂಡಿಸಿದ್ದೇಗೌಡ
Sep 21 2024, 01:51 AM ISTಶ್ರೀರಂಗಪಟ್ಟಣ ದಸರಾವನ್ನು ಮನೆ ಮನೆ ಹಬ್ಬದಂತೆ ಈ ಬಾರಿ ಬಹಳ ವಿಜೃಂಭಣೆಯಿಂದ ಆಚರಿಸಬೇಕು. ಪ್ರತಿ ಬೀದಿಗಳು ಸ್ವಚ್ಛತೆಯಿಂದ ಕೂಡಿದ್ದು, ಎಲ್ಲಾ ಬೀದಿಗಳನ್ನು ತಳಿರು, ತೋರಣಗಳ ಕಟ್ಟಿ ವಿದ್ಯುತ್ ಅಲಂಕಾರಗೊಳಿಸಿ ಸಿಂಗರಿಸಲಾಗುವುದು.