ಗ್ಯಾರಂಟಿಗಳ ನಡುವೆ ಏಳನ ವೇತನ ಆಯೋಗ ಜಾರಿ: ಶಾಸಕ ಪಿ. ರವಿಕುಮಾರ್
Sep 06 2024, 01:09 AM ISTಉದ್ಯೋಗದಲ್ಲಿ ಈಗ ಪ್ಯಾಕೆಜ್ ಸಂಸ್ಕೃತಿ ದೇಶದಲ್ಲಿ ಬಂದಿದೆ. ವರ್ಷಕ್ಕೆ ಎಷ್ಟು ಪ್ಯಾಕೇಜ್ ಕೊಡುತ್ತಾರೆ ಎಂಬುದರ ಮೇಲೆ ಉದ್ಯೋಗ ಸೃಷ್ಟಿಯಾಗುತ್ತಿದ್ದು. ಮುಂದಿನ ಐದು ವರ್ಷದಲ್ಲಿ ಕರ್ನಾಟಕದ ಮೆಡಿಕಲ್ ಹಾಗೂ ಎಂಜಿನಿಯರ್ ಸೀಟುಗಳು ಉತ್ತರ ಭಾರತದ ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶದ ಪಾಲಾಗುವುದು ಗ್ಯಾರಂಟಿ.