ನಾನು ಶಾಸಕನಾಗುವಲ್ಲಿ ಎಸ್.ಜಯಣ್ಣ ಕೊಡುಗೆ ಅಪಾರ: ಶಾಸಕ ಎ.ಆರ್. ಕೃಷ್ಣಮೂರ್ತಿ
Sep 10 2024, 01:33 AM ISTಜಯಣ್ಣ ಅವರು ನನಗೆ ಸಹಕಾರ ನೀಡಿದ್ದರೆ ಅಂದೆ ನಾನು ಶಾಸಕನಾಗಿರುತ್ತಿದ್ದೆ, ಜಯಣ್ಣ ಅವರು ತ್ಯಾಗಮಯಿ, ಸೌಮ್ಯ ಸ್ವಭಾವದವರು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ಕೊಳ್ಳೇಗಾಲದಲ್ಲಿ ಎಸ್.ಜಯಣ್ಣ ಹುಟ್ಟುಹಬ್ಬ, ಸಂಸದ ಸುನೀಲ್ ಬೋಸ್ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.