ಸಾಹಿತ್ಯ ಸಮ್ಮೇಳನದಲ್ಲಿ ಬಹುಕಾಲ ನೆನಪಿಡುವಂತಹ ಸ್ಮರಣಿಕೆ ನೀಡಿ: ಶಾಸಕ ಕೆ.ವಿವೇಕಾನಂದ
Sep 02 2024, 02:12 AM ISTಸಮ್ಮೇಳನದಲ್ಲಿ ಸಮಿತಿ ಅಧ್ಯಕ್ಷರು, ಗಣ್ಯರಿಗೆ, ಕಲಾವಿದರಿಗೆ ಹಾಗೂ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸುವ ಅತಿಥಿಗಳಿಗೆ ಸೇರಿದಂತೆ ಕನಿಷ್ಠ 4,000 ಪ್ರಶಸ್ತಿ ಪತ್ರಗಳ ಅವಶ್ಯಕತೆ ಇದೆ. ಅದರ ಜೊತೆಗೆ 3000 ಬ್ಯಾಗ್‌ಗಳ ವ್ಯವಸ್ಥೆ ಮಾಡಬೇಕು. ಎಲ್ಲಾ ಸ್ವಯಂ ಸೇವಕರಿಗೆ ಪ್ರಶಸ್ತಿ ಪತ್ರ ಹಾಗೂ ಮುಖಂಡರಿಗೆ ಸ್ಮರಣಿಕೆ ನೀಡಬೇಕು.