ಅಧಿಕಾರ ಸಿಕ್ಕಾಗ ಜನರಿಗೆ ಉತ್ತಮ ಆಡಳಿತ ನೀಡಿ: ಶಾಸಕ ನಂಜೇಗೌಡ ಸಲಹೆ
Aug 30 2024, 01:02 AM ISTತಾಲೂಕಿಗೆ ನಾನು ಶಾಸಕನಾದ ನಂತರ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರಲಾಗಿದೆ, ಯಾವ ಶಾಸಕರೂ ಹಿಂದೆ ತಾಲೂಕಿಗೆ ತರಲಾಗದಷ್ಟು ಅನುದಾನ ತಂದಿದ್ದು, ಒಂದುವರೆ ವರ್ಷದಲ್ಲಿ ಇತಿಹಾಸದಲ್ಲಿ ಉಳಿದುಕೊಳ್ಳುವ ಶಾಶ್ವತ ಕೆಲಸಗಳನ್ನು ಮಾಡಲಾಗುವುದು, ತಾಲೂಕಿನ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಸುಮಾರು ೧,೦೦೦ ಕೋಟಿ ರು. ಅನುದಾನವನ್ನು ನೀಡಲಿದೆ