ಕೆ.ಆರ್.ಪೇಟೆ ಸಾಹಿತ್ಯ, ಸಂಸ್ಕೃತಿ, ಜಾನಪದೀಯವಾಗಿ ಶ್ರೀಮಂತ: ಶಾಸಕ ಎಚ್.ಟಿ.ಮಂಜು ಅಭಿಮತ
Aug 26 2024, 01:37 AM ISTಹಿರಿಯ ವಚನಕಾರ ಸ್ವತಂತ್ರ ಸಿದ್ದಲಿಂಗೇಶ್ವರರು, ಬೈರವೇಶ್ವರ ಕಾವ್ಯ ಕರ್ತೃ ನಂಜುಂಡಾರಾಧ್ಯ, ಜಾನಪದ ಮುಂಗೋಳಿ ಅರ್ಚಕ ರಂಗಸ್ವಾಮಿ ಭಟ್ಟ, ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿ, ಯುಗಸಂಧ್ಯಾ ಮಹಾಕಾವ್ಯದ ಕತೃ ಪ್ರೊ.ಸುಜನಾ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ.