ಬೆಂಗಳೂರಿನ ವಿಶ್ವಖ್ಯಾತಿಗೆ ಕೆಂಪೇಗೌಡರೇ ಕಾರಣ: ಶಾಸಕ ಸಿಮೆಂಟ್ ಮಂಜು
Jun 28 2024, 12:50 AM ISTಸಾಕಷ್ಟು ತ್ಯಾಗ, ಬಲಿದಾನದ ಮೂಲಕ ಜ್ಯೋತಿಷಿಗಳು, ಪಂಡಿತರ ಸಲಹೆ ಪಡೆದು ಆ ಕಾಲದಲ್ಲೇ ವಾಸ್ತುಪ್ರಕಾರ ಎಲ್ಲ ಸಮೂದಾಯಕ್ಕೂ ನೆಲೆ ಕಲ್ಪಿಸಿಕೊಡುವ ನಗರವನ್ನಾಗಿ ಬೆಂಗಳೂರನ್ನು ನಿರ್ಮಿಸಿದ ಕೆಂಪೆಗೌಡರು, ಪ್ರಪಂಚದ ಅಧ್ಬುತ ವ್ಯಕ್ತಿಗಳಲ್ಲಿ ಒಬ್ಬರು.