ಆಪತ್ಕಾಲದ ರಕ್ಷಣೆಗೆ ರೈತರು ಬೆಳೆ ವಿಮೆ ಕಟ್ಟಬೇಕು: ಶಾಸಕ ಎ.ಮಂಜು
Jun 25 2024, 12:36 AM ISTಬೆಳೆ ನಾಶ ಅಥವಾ ತೊಂದರೆಯಾದಲ್ಲಿ ಪಾವತಿಸಿದ ವಿಮೆ ಹಣವು ರಕ್ಷಣೆ ನೀಡಲಿದೆ. ಕೃಷಿ ಇಲಾಖೆ ವತಿಯಿಂದ ಈಗಾಗಲೇ ಪತ್ರಿಕೆಗಳಲ್ಲಿ ಮಾಹಿತಿ ನೀಡಿದ್ದು, ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಮಾಹಿತಿ ಪಡೆದು ವಿಮೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ಎ.ಮಂಜು ಸಲಹೆ ನೀಡಿದರು. ಹೊಳೆನರಸೀಪುರದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನೂತನ ತುರ್ತು ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.