ಅಹವಾಲು ಅರ್ಜಿಗಳನ್ನು ವಾರದೊಳಗೆ ವಿಲೇವಾರಿಗೊಳಿಸಿ: ಶಾಸಕ ಇಕ್ಬಾಲ್ ಹುಸೇನ್
Jul 03 2024, 12:19 AM ISTಕ್ಷೇತ್ರದಲ್ಲಿರುವ ಎಲ್ಲ ಗ್ರಾಮಗಳಿಗೂ ಸ್ಮಶಾನ, ವಸತಿ ರಹಿತರಿಗೆ ಮನೆ, ನಿವೇಶನ ನೀಡಲು ಜಾಗದ ಅವಶ್ಯಕತೆ ಇದೆ. ನಿಮ್ಮ ಕಂದಾಯ ವೃತ್ತಗಳಲ್ಲಿರುವ ಸರ್ಕಾರಿ ಜಮೀನು ಗುರುತಿಸುವಂತೆ ಹೇಳಿದ್ದೆ. ಆದರೆ, ಯಾರೂ ಆ ಕೆಲಸವನ್ನು ಮಾಡಿಲ್ಲ ಏಕೆ? ಅಧಿಕಾರಿಗಳು ನಮ್ಮ ವೇಗಕ್ಕೆ ತಕ್ಕಂತೆ ನಡೆಯಬೇಕು. ನೀವೆಲ್ಲರೂ ಆಸಕ್ತಿಯಿಂದ ಕೆಲಸ ಮಾಡಿ, ನಿಮಗೆ ಬೇಕಾದ ಸಹಕಾರ ಕೊಡುತ್ತೇನೆ.